
ಬಂಟ್ವಾಳ ಕುರಿಯಾಳ ದ ಜಗದೀಶ್ ಭಂಡಾರಿ ಮತ್ತು ಶ್ರೀಮತಿ ಮೋಹಿನಿ ಜಗದೀಶ್ ಭಂಡಾರಿಯವರ ಮಗನಾದ ಶ್ರೀ ಪವನ್ ಕುಮಾರ್ ಮತ್ತು ಶ್ರೀಮತಿ ಅಕ್ಷತಾ ಪವನ್ ದಂಪತಿಗಳು ತಮ್ಮ 6ನೇ ವಿವಾಹ ವಾರ್ಷಿಕೋತ್ಸವವನ್ನು ದಿನಾಂಕ 03 ಜೂನ್ 2018 ಈ ಶುಭದಿನದಂದು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ .
ಈ ಶುಭ ಸಂದರ್ಭದಲ್ಲಿ ಅಪ್ಪ ಅಮ್ಮ ಮಗಳು ಬೇಬಿ ತನಿಷ್ಕಾ ಮತ್ತು ತಮ್ಮ ಶ್ರೀ ಪ್ರಣಾಮ್ ಕುಮಾರ್ ಮತ್ತು ಎಲ್ಲ ಬಂಧು ಮಿತ್ರರು ಶುಭಾಶಯ ಕೋರುತ್ತಿದ್ದಾರೆ.
ದಾಂಪತ್ಯ ಜೀವನದ 6ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ದಂಪತಿಗಳ ಮುಂದಿನ ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಮತ್ತು ಆರೋಗ್ಯ ಆಯುಷ್ಯ ಐಶ್ವರ್ಯ ವನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಶುಭಹಾರೈಸುತ್ತದೆ.
-ಭಂಡಾರಿ ವಾತೆ೯