
ಕರ್ನಾಟಕ ರಾಜ್ಯದ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಮಾಜಿ ಉಪಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಜೆ.ಪಿ. ಯುವ ಮೋರ್ಚಾದ ಮಾಜಿ ಅಧ್ಯಕ್ಷ ಮತ್ತು ಉದ್ಯಮಿ ಮಂಗಳೂರಿನ ಶ್ರೀ ಕಿಶೋರ್ ಕುಮಾರ್ ಪುತ್ತೂರು ಮತ್ತು ಶ್ರೀಮತಿ ಪ್ರೀತಿ ಕಿಶೋರ್ ದಂಪತಿಯ ಪುತ್ರಿ

ಬೇಬಿ॥ ಆರಾಧ್ಯ ಕಿಶೋರ್
ಮಾರ್ಚ್ 14 ರ ಶನಿವಾರದಂದು ತನ್ನ ಐದನೇ ವರ್ಷದ ಜನ್ಮ ದಿನದ ಸಂಭ್ರಮವನ್ನು ಆಚರಿಸುತ್ತಿದ್ದಾರೆ ಮುದ್ದು ಕಂದ ಮಂಗಳೂರಿನ ಯೆಯ್ಯಾಡಿ ಪ್ರಿಯದರ್ಶಿನಿ ವಿದ್ಯಾ ಸಂಸ್ಥೆಯಲ್ಲಿ ಯು.ಕೆ.ಜಿ.ವ್ಯಾಸಂಗ ಮಾಡುತ್ತಿದ್ದಾರೆ. ಪುತ್ತೂರು ತಾಲೂಕಿನ ಬೊಟ್ಯಾಡಿ ಶ್ರೀ ದಿವಂಗತ ರಾಮಣ್ಣ ಭಂಡಾರಿ ಮತ್ತು ಶ್ರೀಮತಿ ಸುಶೀಲ ರಾಮಣ್ಣ ಭಂಡಾರಿ ಹಾಗೂ ಮುಂಬಯಿ ಶ್ರೀ ದಾಸು ಭಂಡಾರಿ ಮತ್ತು ಶ್ರೀಮತಿ ಸುಮತಿ ದಾಸು ಭಂಡಾರಿ ಯವರ ಮೊಮ್ಮಗಳು ಬೇಬಿ ॥ ಆರಾಧ್ಯ


ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಮುದ್ದು ಕಂದನಿಗೆ ದೊಡ್ಡಪ್ಪ ಶ್ರೀ ಚೇತನ್ ಬೊಟ್ಯಾಡಿ, ದೊಡ್ಡಮ್ಮ ಶ್ರೀಮತಿ ಲತಾ ಚೇತನ್ ಅತ್ತೆ ಮಾವಂದಿರಾದ ಶ್ರೀಮತಿ ಪ್ರಿಯಾ ಸುವರ್ಣ, ಶ್ರೀ ಪ್ರಣೀತ್ ಸುವರ್ಣ, ಶ್ರೀ ಪ್ರಜ್ವಲ್ ಭಂಡಾರಿ ಮತ್ತು ಶ್ರೀಮತಿ ಹರ್ಷ ಭಂಡಾರಿ ಹಾಗೂ ಬಂಧು ಮಿತ್ರರು ಆರಾಧ್ಯ ಗೆ ಶುಭ ಹಾರೈಸಿದ್ದಾರೆ.


ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಬೇಬಿ. ಆರಾಧ್ಯಳಿಗೆ ವಿದ್ಯೆ, ಬುದ್ದಿ ಮತ್ತು ಸಕಲ ಆರೋಗ್ಯ ಭಾಗ್ಯವನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು.
-ಭಂಡಾರಿ ವಾರ್ತೆ