January 18, 2025
5 (2)

ಕಾರ್ಕಳದ ಕುಕ್ಕುಂದೂರು ಕೃಷ್ಣ ಭಂಡಾರಿ ಯವರಿಗೆ 75 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

ಶ್ರೀ ಕೃಷ್ಣ ಭಂಡಾರಿ ಕಾರ್ಕಳ ಇವರು ತನ್ನ 75 ವರ್ಷದ ಹುಟ್ಟುಹಬ್ಬವನ್ನು ಏಪ್ರಿಲ್ 2 ಭಾನುವಾರದಂದು ಸುರತ್ಕಲ್ ನ ಚಾವಡಿ ಹಾಲ್ ನಲ್ಲಿ ಮಕ್ಕಳು,ಅಳಿಯಂದಿರು ,ಸೊಸೆ , ಮೊಮ್ಮಕ್ಕಳು ಮತ್ತು ಬಂಧುವರ್ಗದವರ ಸಮ್ಮುಖದಲ್ಲಿ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ನೀತಿ (ಮಗಳು), ನವೀನ್ (ಅಳಿಯ) , ಕಿರಣ್ (ಮಗ), ಶ್ವೇತ ಕಿರಣ್ (ಸೊಸೆ ) ರಶ್ಮಿ (ಮಗಳು), ಅಖಿಲ್(ಅಳಿಯ ) ಮೊಮ್ಮಕ್ಕಳಾದ ರಿತೇಶ್,ಮನಸ್ವಿ, ಮಿಹಿತ್, ಅಕ್ಷರ ಶುಭ ಹಾರೈಸಿದರು.

75 ವರ್ಷದ ಹುಟ್ಟುಹಬ್ಬವನ್ನು ಆಚರಿಸಿರುವ ಶ್ರೀ ಕೃಷ್ಣ ಭಂಡಾರಿಯವರಿಗೆ ಭಗವಂತನು ಉತ್ತಮ ಆರೋಗ್ಯ ಕರುಣಿಸಿ ಸಕಲ ಇಷ್ಟಾರ್ಥವನ್ನು ಪೂರೈಸಲಿ ಎಂದು ಭಂಡಾರಿ ವಾರ್ತೆ ಪ್ರಾರ್ಥಿಸಿಕೊಂಡು ಶುಭ ಹಾರೈಸುತ್ತದೆ .

 

Leave a Reply

Your email address will not be published. Required fields are marked *