ಉಡುಪಿ ದೆಂದೂರುಕಟ್ಟೆಯ ಶ್ರೀ ಸುಪ್ರೀತ್ ಭಂಡಾರಿ ಮತ್ತು ಶ್ರೀಮತಿ ಸುಮಿತಾ ಸುಪ್ರೀತ್ ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ಏಳನೇ ವರ್ಷದ ವಾರ್ಷಿಕೋತ್ಸವವನ್ನು ಮೇ 11 ರ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.
ಶ್ರೀ ರಾಜಶೇಖರ್ ಭಂಡಾರಿ,
ಶ್ರೀಮತಿ ಅಮಿತಾ ರಾಜಶೇಖರ್ ಭಂಡಾರಿ,
ಕುಮಾರಿ ಪ್ರಣತಿ ಮತ್ತು ಕುಟುಂಬಸ್ಥರು
ಶುಭ ಹಾರೈಸಿದರು
ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ಶುಭ ಹಾರೈಸುತ್ತಾ, ಭಗವಂತನು ಅವರಿಗೆ ಆಯುರಾರೋಗ್ಯ ಐಶ್ವರ್ಯವನ್ನಿತ್ತು ಆಶೀರ್ವದಿಸಲಿ ಎಂದು ಕೋರುತ್ತದೆ.
-ಭಂಡಾರಿವಾರ್ತೆ.