January 18, 2025
IMG-20180520-WA0030

ಬೆಳ್ತಂಗಡಿ ತಾಲೂಕು ಮುಂಡಾಜೆಯ ಕೂಳೂರು ಕಲ್ಪವೃಕ್ಷ ನಿಲಯದ ದಿ. ನಾಗರಾಜ ಭಂಡಾರಿ ಮತ್ತು ಸುಮತಿ ನಾಗರಾಜ್ ಭಂಡಾರಿ ಯವರ ಮಗನಾದ ಶ್ರೀ ರವಿಚಂದ್ರ ಮತ್ತು ಸುರತ್ಕಲ್ ಪ್ರೇಮ ಭಂಡಾರಿಯವರ ಮಗಳಾದ ಶ್ರೀಮತಿ ಪ್ರತಿಮಾ ರವಿಚಂದ್ರ ಭಂಡಾರಿ ದಂಪತಿಗಳು ಮೇ 20 ರ ಭಾನುವಾರ ತಮ್ಮ ಮದುವೆಯ 7 ನೇ ವರ್ಷದ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

 

ಈ ಶುಭ ಸಂದರ್ಭದಲ್ಲಿ

ಶ್ರೀಮತಿ ವಸಂತಿ ಮತ್ತು ಶ್ರೀ ಸುಂದರ ಭಂಡಾರಿ ,
ಸುಮತಿ ನಾಗರಾಜ್ ಭಂಡಾರಿ ,
ಪ್ರೇಮ ಭಂಡಾರಿ ಸುರತ್ಕಲ್ ,
ಮಾಸ್ಟರ್ ಧನುಷ್ ಮಾಸ್ಟರ್.ಅಹನ್ ಭಂಡಾರಿ , ಚಿಂತನ್ ಭಂಡಾರಿ ಕೊಕ್ಕಡ
ಶ್ರೀ ಶ್ರೀಪಾಲ್ ಭಂಡಾರಿ ಮತ್ತು ಶ್ರೀಮತಿ ರಮ್ಯಾ ಶ್ರೀಪಾಲ್ ಭಂಡಾರಿ ನೆಲ್ಯಾಡಿ,
ಶ್ರೀಮತಿ ಚಿತ್ರಾ ಮತ್ತು ಮೋಹನ್ ಚಂದ್ರ ಭಂಡಾರಿ ,
ಶ್ರೀಮತಿ ನಿಶ್ಮಿತಾ ಮತ್ತು ಶ್ರೀ ಸುದೀಂದ್ರ ಭಂಡಾರಿ,
ಧರ್ಮಸ್ಥಳದ ಶ್ರೀಮತಿ ವಿನೋದ ಮತ್ತು ಶ್ರೀ ಶೇಖರ್ ಭಂಡಾರಿ,
ಅಭಿಜಿತ್ ಭಂಡಾರಿ, ಅರ್ಪಿತ್ ಭಂಡಾರಿ
ಹಾಗೂ ಅಪಾರ ಬಂಧುಗಳು, ಹಿತೈಷಿಗಳು ಹಾಗೂ ಸ್ನೇಹಿತರು ಶುಭ ಹಾರೈಸಿದರು.

Advt.

ದಾಂಪತ್ಯ ಜೀವನದ 7 ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯವನ್ನು ದಯಪಾಲಿಸಿ, ಸುಖ ಶಾಂತಿ ನೆಮ್ಮದಿಯುತ ಕ್ಷಣಗಳನ್ನು ಕರುಣಿಸಿ ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

 

ಭಂಡಾರಿವಾರ್ತೆ

Leave a Reply

Your email address will not be published. Required fields are marked *