ಉಡುಪಿ ಬಲಾಯಿಪಾದೆ (ಬೈಲೂರು) ಯ ಶ್ರೀ ಪ್ರವೀಣ್ ಭಂಡಾರಿ ಮತ್ತು ಶ್ರೀಮತಿ ರಷ್ಮಿ ಪ್ರವೀಣ್ ಭಂಡಾರಿಯವರ ಮುದ್ದಿನ ಮಗಳು ಕುಮಾರಿ ತನಿಷ್ಕಾ ಪ್ರವೀಣ್ ಭಂಡಾರಿ ಮಾರ್ಚ್ 23 ರ ಶುಕ್ರವಾರ ತಮ್ಮ ಏಳನೇಯ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಅವರಿಗೆ ತಂದೆ ತಾಯಿ, ಅಜ್ಜಂದಿರಾದ ಶ್ರೀ ಕೃಷ್ಣಪ್ಪ ಭಂಡಾರಿ, ಶ್ರೀ ಗೋಪಾಲ ಭಂಡಾರಿ, ಅಜ್ಜಿಯಂದಿರಾದ ಶ್ರೀಮತಿ ಸುಜಾತಾ ಕೃಷ್ಣಪ್ಪ ಭಂಡಾರಿ, ಶ್ರೀಮತಿ ಗಿರಿಜಾ ಗೋಪಾಲ ಭಂಡಾರಿ, ಮಾವ ಶ್ರೀ ಗೌರೀಶ್ ಭಂಡಾರಿ, ಚಿಕ್ಕಮ್ಮ ಕು.ಪಲ್ಲವಿ, ದೊಡ್ಡಪ್ಪಂದಿರಾದ ಶ್ರೀ ನವೀನ್ ಭಂಡಾರಿ, ಶ್ರೀ ಸುದೇಶ್ ಭಂಡಾರಿ, ದೊಡ್ಡಮ್ಮಂದಿರಾದ ಶ್ರೀಮತಿ ಆಶಾ ನವೀನ್ ಭಂಡಾರಿ, ಶ್ರೀಮತಿ ಭಾರತಿ ಸುದೇಶ್ ಭಂಡಾರಿ, ಅಣ್ಣ ಅಭಿಷೇಕ್ ಭಂಡಾರಿ, ತಮ್ಮ ವಂಶಿಕ್ ಭಂಡಾರಿ ಮತ್ತು ಕುಟುಂಬದವರು ಶುಭ ಕೋರಿದರು.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಕುಮಾರಿ ತನಿಷ್ಕಾ ಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಿ ಹರಸಲಿ, ಅವರ ಸಕಲ ಇಷ್ಟಾರ್ಥಗಳೂ ನೆರವೇರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು
ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಹಾರೈಸುತ್ತಾ, ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ