January 19, 2025
Sandesh Shwetha

ಉಡುಪಿ ಪಾದೂರಿನ ಶ್ರೀ ಬಾಲಕೃಷ್ಣ ಭಂಡಾರಿ ಮತ್ತು ಶ್ರೀಮತಿ ಸುಮತಿ ಭಂಡಾರಿಯವರ ಪುತ್ರ , ವೃತ್ತಿಯಲ್ಲಿ  ಪೋಲಿಸ್ ಸೇವೆಯಲ್ಲಿರುವ

ಶ್ರೀ.‌ ಸಂದೇಶ್

ಮತ್ತು ಪಡುಬಿದ್ರಿಯ ಶ್ರೀ ವಾಸು ಭಂಡಾರಿ ಮತ್ತು ಶ್ರೀಮತಿ ರತ್ನಾ ಭಂಡಾರಿ ಯವರ ಪುತ್ರಿ

ಶ್ರೀಮತಿ ಶ್ವೇತಾ  

ದಿನಾಂಕ 18 ನೇ ಮೇ 2019 ರ ಶನಿವಾರ ತಮ್ಮ 8ನೇ ವರ್ಷದ ದಾಂಪತ್ಯದ ವರ್ಷಾಚರಣೆಯನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಿಕೊಂಡರು.

ಈ ಶುಭ ಸಂದರ್ಭದಲ್ಲಿ ಇವರ ಬಂಧು ಬಳಗ , ಹಿರಿಯರು, ಮಿತ್ರರು ಹಿತೈಷಿಗಳು ಶುಭ ಹಾರೈಸಿದ್ದರು.
ಮಧುರ ದಾಂಪತ್ಯದ 8 ವರ್ಷಾಚರಣೆಯ ಸಂದರ್ಭದಲ್ಲಿ ದಂಪತಿಗಳ ಜೀವನ ಮಧುರವಾಗಿರಲಿ ಮತ್ತು ದೇವರು ಆಯುರಾರೋಗ್ಯ ಐಶ್ಚರ್ಯ ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಪ್ರಾರ್ಥಿಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *