
ಬಂಟ್ವಾಳ ತಾಲೂಕು ಪಾಣೆಮಂಗಳೂರು ತೆಕ್ಕಿಗುಡ್ಡೆ ಶ್ರೀ ಶ್ರೀಕಾಂತ್ ಭಂಡಾರಿ ಪಾಣೆಮಂಗಳೂರು ಮತ್ತು ಶ್ರೀಮತಿ ಕಾವ್ಯ ಜೆ. ಶ್ರೀಕಾಂತ್ ದಂಪತಿಗಳ ಪುತ್ರಿ…

ಬೇಬಿ॥ ತನ್ವಿತಾ.ಎಸ್.
ರವರು ತಮ್ಮ ಎಂಟನೇ ವರ್ಷದ ಹುಟ್ಟು ಹಬ್ಬವನ್ನು ಜನವರಿ 27,2019 ರ ಭಾನುವಾರದಂದು
ಪಾಣೆಮಂಗಳೂರಿನ ತಮ್ಮ ಮನೆಯಲ್ಲಿ ಸಡಗರ ಸಂಭ್ರಮದಿಂದ ಅಚರಿಸಿಕೊಂಡರು.




ತನ್ವಿತಾರಿಗೆ ಅಜ್ಜಿ ಶ್ರೀಮತಿ ಕಮಲಾಕ್ಷಿ ಬಾಲಕೃಷ್ಣ ಭಂಡಾರಿ ಪಾಣೆಮಂಗಳೂರು ಮತ್ತು ಶ್ರೀಮತಿ ಲತಾ ಜಯಶೇಖರ್ ಮಾಗಡಿ ಕೈಮರ,ತಂದೆ,ತಾಯಿ,ಸಹೋದರ ಮಾ॥ ಯಶ್ವಿತ್,ಚಿಕ್ಕಪ್ಪ ,ಚಿಕ್ಕಮ್ಮ,ಅತ್ತೆ ಮಾವಂದಿರು ಹಾಗೂ ಬಂಧುಮಿತ್ರರು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು.
ಹುಟ್ಟು ಹಬ್ಬ ಆಚರಿಸಿಕೊಂಡ ಬೇಬಿ॥ ತನ್ವಿತಾ ರಿಗೆ ಭಗವಂತನು ಆರೋಗ್ಯಭಾಗ್ಯ,ಸುಖ ಸಂಪತ್ತು, ವಿದ್ಯೆ ಬುದ್ಧಿ ದಯಪಾಲಿಸಲಿ ಎಂಬುದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯ ಹಾರ್ದಿಕ ಶುಭ ಹಾರೈಕೆಗಳು.
“ಭಂಡಾರಿವಾರ್ತೆ. “