January 18, 2025
Prajna
ಡುಪಿಯ ಶ್ರೀ ರವಿ ಭಂಡಾರಿ ಮತ್ತು ಶ್ರೀಮತಿ ಉಷಾ ರವಿ ಭಂಡಾರಿ ದಂಪತಿಯ ಮುದ್ದಿನ ಮಗಳು ಕುಮಾರಿ ಪ್ರಜ್ಞಾ ಏಪ್ರಿಲ್ 26 ರ ಗುರುವಾರ ತಮ್ಮ ಒಂಬತ್ತನೇ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು .
ಈ ಶುಭ ಸಂದರ್ಭದಲ್ಲಿ ಅವರಿಗೆ ತಂದೆ ,ತಾಯಿ,ಕುಟುಂಬಸ್ಥರು, ಸ್ನೇಹಿತರು ಶುಭ ಹಾರೈಸಿದರು .
ಒಂಬತ್ತನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಕುಮಾರಿ ಪ್ರಜ್ಞಾಳಿಗೆ ಇಷ್ಟದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಹರಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ ಜನುಮ ದಿನದ ಶುಭಕಾಮನೆಗಳನ್ನು ತಿಳಿಸುತ್ತದೆ.
 
-ಭಂಡಾರಿವಾರ್ತೆ.

Leave a Reply

Your email address will not be published. Required fields are marked *