
ನವೆಂಬರ್ 3, 2020 ರ ಮಂಗಳವಾರದಂದು ಜನುಮ ದಿನವನ್ನು ಆಚರಿಸಿಕೊಳ್ಳುತ್ತೀರುವ ಉಪ್ಪಿನಂಗಡಿ ಪೆರ್ನೆಯ ಕೃತಿ ಭಂಡಾರಿ ಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

ಕೃತಿ ಭಂಡಾರಿಯವರು ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಉದ್ಯೋಗಿಯಾಗಿದ್ದಾರೆ.

ಶುಭಕೋರುವವರು
ಸರಿತಾ ಭಂಡಾರಿ (ತಾಯಿ)
ಕೊರಗಪ್ಪ ಭಂಡಾರಿ (ತಂದೆ )
ಕಾರ್ತಿಕ್ ಭಂಡಾರಿ (ಅಣ್ಣ )
-ಭಂಡಾರಿ ವಾರ್ತೆ