September 20, 2024

ಮಂಗಳೂರು ತಾಲೂಕು ಕುಪ್ಪೆಪದವು ಮನೋಹರ್ ಭಂಡಾರಿಯವರು ಅಲ್ಪ ಕಾಲದ ಅಸೌಖ್ಯದಿಂದ ಜನವರಿ 26 ರ ಬುಧವಾರ ಬೆಳಿಗ್ಗೆ ವಿಧಿವಶರಾದರು ಅವರಿಗೆ ಸುಮಾರು 60 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ನಯನ ಭಂಡಾರಿ ಇಬ್ಬರು ಗಂಡು ಮಕ್ಕಳಾದ ಧನುಷ್ ಮತ್ತು ಭೂಷಣ್ ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ .

ಮೃತರ ಅಂತ್ಯ ಸಂಸ್ಕಾರವು ಸ್ವಗೃಹ ಕುಪ್ಪೆಪದವಿನಲ್ಲಿ ಜನವರಿ 26 ರ ಮದ್ಯಾಹ್ನನಡೆಯಲಿದೆಯೆಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕುಟುಂಬಕ್ಕೆ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *