ಮಂಗಳೂರಿನ ಕದ್ರಿಯ ಶ್ರೀ ಸಂದೀಪ್.ಎಸ್.ಭಂಡಾರಿಯವರು ಏಪ್ರಿಲ್ 3 ರ ಮಂಗಳವಾರ ತಮ್ಮ 35 ನೇ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ತಾಯಿ ಸುನೀತಾ ಶೇಖರ್ ಭಂಡಾರಿ, ಪತ್ನಿ ಶ್ರೀಮತಿ ಪ್ರಿಯಾ ಸಂದೀಪ್ ಭಂಡಾರಿ, ಮಗ ಮಾಸ್ಟರ್ ಆಧ್ವಿಕ್ ಸಂದೀಪ್ ಭಂಡಾರಿ,ತಮ್ಮ ಶ್ರೀ ಚೇತನ್.ಎಸ್.ಭಂಡಾರಿ,ಸ್ನೇಹಿತರು,ಬಂ ಧುಗಳು ಮತ್ತು ಕುಟುಂಬಸ್ಥರು ಶುಭ ಹಾರೈಸುತ್ತಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸಂದೀಪ್ ಭಂಡಾರಿಯವರಿಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ