ಮೂಡುಬಿದಿರೆ ನಾಗರಕಟ್ಟೆಯ ಶ್ರೀ ಗಿರಿಧರ್ ಭಂಡಾರಿ ಮತ್ತು ಶ್ರೀಮತಿ ಅಮಿತಾ ಗಿರಿಧರ್ ಭಂಡಾರಿ ದಂಪತಿಯ ಪುತ್ರಿ ಕು. ದೇವಿಕ ಗಿರಿಧರ್ ಭಂಡಾರಿ ತಮ್ಮ ಎಂಟನೇ ವರ್ಷದ ಹುಟ್ಟು ಹಬ್ಬವನ್ನು ಏಪ್ರಿಲ್ 14 ರ ಶನಿವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ
ಅವರ ತಂದೆ ತಾಯಿ , ಅಜ್ಜಿ ಶಾಂಭವಿ ಭಂಡಾರಿ ನಾಗರಕಟ್ಟೆ,
ಕಡಬುಗೆರೆಯ ಅಜ್ಜ ಶ್ರೀ ವಸಂತ ಭಂಡಾರಿ, ಅಜ್ಜಿ ಶ್ರೀಮತಿ ಮೀನಾಕ್ಷಿ ವಸಂತ ಭಂಡಾರಿ,
ಅತ್ತೆ ಮಾವಂದಿರಾದ ಶ್ರೀಮತಿ ಶಾಲಿನಿ ಮಧುಸೂದನ್ ಭಂಡಾರಿ. ಬಾಳೆಹೊನ್ನೂರು,
ಶ್ರೀಮತಿ ಶೈಲಿನಿ ಹರೀಶ್ ಭಂಡಾರಿ. ಸುರತ್ಕಲ್,
ಶ್ರೀಮತಿ ಚೇತನಾ ಅನಿಲ್ ಭಂಡಾರಿ. ಮಸ್ಕತ್,
ದೊಡ್ಡಪ್ಪ ಶ್ರೀ ಹರೀಶ್ ಭಂಡಾರಿ, ದೊಡ್ಡಮ್ಮ ಶ್ರೀಮತಿ ಅನಿತಾ ಹರೀಶ್ ಭಂಡಾರಿ ಬೆಂಗಳೂರು,
ಪುಟಾಣಿಗಳಾದ ಮನಸ್ವಿ, ಮನ್ವಿತ್, ಅನುಷ್, ಅಮೀಶ್, ಮನೀ
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಕು. ದೇವಿಕಳಿಗೆ ಭಗವಂತನು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ.