ಉಡುಪಿ ದೊಡ್ಡಣಗುಡ್ಡೆ ಶ್ರೀ ರತ್ನಾಕರ ಭಂಡಾರಿ ಮತ್ತು ಶ್ರೀಮತಿ ಕುಸುಮ ಆರ್ .ಭಂಡಾರಿ ದಂಪತಿಯ ಪುತ್ರ ಶ್ರೀ ಪ್ರಶಾಂತ್ ಹಾಗೂ ಬೆಂಗಳೂರು ಶ್ರೀ ವಿಜಯ ಭಂಡಾರಿ ಮತ್ತು ಸುಜಯ ವಿ.ಭಂಡಾರಿ ದಂಪತಿಯ ಪುತ್ರಿ ಶ್ರೀಮತಿ ಪ್ರೀತಿ ರವರು ದಿನಾಂಕ 12-05-2018 ಶನಿವಾರದಂದು ತಮ್ಮ ದಾಂಪತ್ಯ ಜೀವನದ ಐದನೇ ವರ್ಷ ದ ಸಂಭ್ರಮಾಚರಣೆ ಯನ್ನು ಸಡಗರದಿಂದ ಆಚರಿಸಿದ್ದರು. ಇವರ ದಾಂಪತ್ಯ ಜೀವನಕ್ಕೆ ಪುತ್ರ ಪ್ರಥ್ವಿಕ್ ಸಾಕ್ಷಿಯಾಗಿದ್ದಾರೆ.
ಇವರಿಗೆ ತಂದೆ ತಾಯಿ ಅತ್ತೆ ಮಾವ ಸಹೋದರ ನಾದಿನಿ ಹಾಗೂ ಬಂದುಗಳು ಈ ಶುಭ ಸಂದರ್ಭದಲ್ಲಿ ಶುಭ ಹಾರೈಸಿದ್ದಾರೆ.
ಇವರ ದಾಂಪತ್ಯ ಜೀವನವು ಸುಖ ಶಾಂತಿ ನೆಮ್ಮದಿಯ ಬದುಕು ಆರೋಗ್ಯ ಆಯುಷ್ಯ ಐಶ್ವರ್ಯ ವನ್ನು ಕೊಟ್ಟು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ .
-ಭಂಡಾರಿ ವಾರ್ತೆ