November 24, 2024
Lakshmi Prasad 3
ಡುಪಿಯ ಶ್ರೀ ಲಕ್ಷ್ಮಿ ಪ್ರಸಾದ್ ಭಂಡಾರಿ ಮತ್ತು ಶ್ರೀಮತಿ ಕ್ಷಮತಾ ಲಕ್ಷ್ಮಿ ಪ್ರಸಾದ್ ಭಂಡಾರಿ ದಂಪತಿಯು ಜುಲೈ
3ರ ಮ‌೦ಗಳವಾರ ತಮ್ಮ ವೈವಾಹಿಕ ಜೀವನದ ಪ್ರಥಮ ವರ್ಷದ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ಪ್ರಸಾದ್ ಭಂಡಾರಿಯವರ ತಂದೆ ಪ್ರಭಾಕರ ಭಂಡಾರಿ,ತಾಯಿ ಶಾರದ ಪ್ರಭಾಕರ ಭಂಡಾರಿ, ಸಹೋದರಿಯರು ಮತ್ತು ಕುಟುಂಬಸ್ಥರು ಹಾಗೂ ಕ್ಷಮತಾ ಲಕ್ಷ್ಮಿ ಪ್ರಸಾದ್ ಭಂಡಾರಿ ತಂದೆ ರವೀ೦ದ್ರ ಭಂಡಾರಿ,ತಾಯಿ ಶಕು೦ತಳ ರವೀ೦ದ್ರ ಭಂಡಾರಿ, ಸಹೋದರರು ,ಕುಟುಂಬಸ್ಥರು, ಆತ್ಮೀಯರು, ಸಹೋದ್ಯೋಗಿಗಳು ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ದಾಂಪತ್ಯ ಜೀವನದ ಪ್ರಥಮ ವಸಂತಗಳನ್ನು ಪೂರೈಸಿ  ದ್ವಿತೀಯ ವರ್ಷಕ್ಕೆ ಕಾಲಿಡುತ್ತಿರುವ ಈ ಸುಸಂದರ್ಭದಲ್ಲಿ ಶ್ರೀ ದೇವರು ದಂಪತಿಗೆ ಸಕಲಷ್ಠೈಶ್ವರ್ಯಗಳನ್ನೂ ದಯಪಾಲಿಸಿ ಆಶೀರ್ವದಿಸಲಿ,ಅವರ ಜೀವನ ಹಾಲು ಜೇನಿನಂತೆ ಸಿಹಿಯಾಗಿರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ‌.

ಭಂಡಾರಿ ವಾರ್ತೆ ಸೆಲ್ಫಿ ಸ್ಪರ್ಧೆ 2018 ಅರ್ಜಿ ಅಪ್ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ಕಿಸಿ

http://www.bhandaryvarthe.in/selfie-contest-2018/

 

ವರದಿ : ರಂಜಿತ್ ಭಂಡಾರಿ ಸಸಿಹಿತ್ಲು

Leave a Reply

Your email address will not be published. Required fields are marked *