September 20, 2024

 

ಮೇರಿಕಾದ ಕೆಂಟಗಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ॥ ಶ್ರೀ ಪ್ರಸಾದ್ ಭಂಡಾರಿ ಮತ್ತು ಶ್ರೀಮತಿ ಚೈತ್ರಾ ಪ್ರಸಾದ್  ದಂಪತಿ ಪುತ್ರ ಮಾ॥ ರಿಯಾನ್ ತನ್ನ ಪ್ರಥಮ ವರ್ಷದ ಹುಟ್ಟು ಹಬ್ಬವನ್ನು ಅಮೇರಿಕಾದ ಲೆಸ್ಸಿಂಗ್ ಟನ್ ನಿವಾಸದಲ್ಲಿ ಜೂನ್ 17 , 2018 ರ ಭಾನುವಾರದಂದು ಪೋಷಕರು ಮತ್ತು ಸಹೋದರ ಮಾ॥ ರಿಷಬ್ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಿದರು.

 ಹುಟ್ಟು ಹಬ್ಬದ ಸಂಭ್ರಮಾಚರಣೆ ಆಚರಿಸಿದ ಮುದ್ದು ಕಂದನಿಗೆ  ಶ್ರೀ ಪಿ.ಕುಮಾರ್ ಭಂಡಾರಿ ಉಡುಪಿ (ಅಜ್ಜ ) ಶ್ರೀಮತಿ ಶಾಂತಿ ಕುಮಾರ್ ಭಂಡಾರಿ (ಅಜ್ಜಿ ) ಇವರು ಡಾ॥ ಪ್ರಸಾದ್ ಭಂಡಾರಿ ಯವರ ತಂದೆ- ತಾಯಿ ಹಾಗೂ ಶ್ರೀ ಹರೀಶ್ ಕಾವೂರು (ಅಜ್ಜ ) ಮತ್ತು ಶ್ರೀಮತಿ ಸುಜಾತ  ಹರೀಶ್  (ಅಜ್ಜಿ ) ಶ್ರೀಮತಿ ಚೈತ್ರಾರವರ ತಂದೆ – ತಾಯಿ  ಇವರು    ಮಾ॥ ರಿಯಾನ್ ಗೆ ಜನ್ಮದಿನದ ಶುಭಾಶಯ ಸಲ್ಲಿಸಿದ್ದಾರೆ.

  ಹುಟ್ಟು  ಹಬ್ಬದ ಸಂಭ್ರಮಾಚರಣೆ ಆಚರಿಸಿದ ಮುದ್ದು ಕಂದನಿಗೆ ಆರೋಗ್ಯ ಭಾಗ್ಯ ವಿದ್ಯೆ ಬುದ್ಧಿ ಸಕಲ ಸಂಪತ್ತು ಕೊಟ್ಟು ಭಗವಂತನು  ಸದಾ ಕಾಲ ರಕ್ಷಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಶುಭ ಹಾರೈಸುತ್ತದೆ.

ಭಂಡಾರಿ ವಾರ್ತೆ ಸೆಲ್ಫಿ ಸ್ಪರ್ಧೆ 2018 ಅರ್ಜಿ ಅಪ್ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ಕಿಸಿ 

http://www.bhandaryvarthe.in/selfie-contest-2018/

 

-ಭಂಡಾರಿ ವಾತೆ೯

 

 

Leave a Reply

Your email address will not be published. Required fields are marked *