ಮಂಗಳೂರು ಹೊನ್ನಕಟ್ಟೆ ಕುಳಾಯಿಯ ಶ್ರೀ ರಾಜೇಶ್ ಭಂಡಾರಿ ಮತ್ತು ಶ್ರೀಮತಿ ಅಶ್ವಿನಿ ರಾಜೇಶ್ ಭಂಡಾರಿ ದಂಪತಿಯು ತಮ್ಮ ಮುದ್ದಿನ ಮಗಳು “ಬೇಬಿ ಶ್ರಿಯಾ”ಳ ಮೊದಲ ಹುಟ್ಟು ಹಬ್ಬವನ್ನು ಜುಲೈ 11 ರ ಬುಧವಾರ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.
ಈ ಶುಭಗಳಿಗೆಯಲ್ಲಿ ಪುಟಾಣಿಗೆ ಅವಳ ತಂದೆ, ತಾಯಿ, ಅಜ್ಜಂದಿರು,ಅಜ್ಜಿಯಂದಿರು,ಚಿಕ್ಕಪ್ಪ ಚಿಕ್ಕಮ್ಮಂದಿರು, ಅತ್ತೆ ಮಾವಂದಿರು ಮತ್ತು ಕುಟುಂಬಸ್ಥರು ಶುಭ ಹಾರೈಸುತ್ತಿದ್ದಾರೆ.
ಪ್ರಥಮ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬೇಬಿ ಶ್ರಿಯಾಳಿಗೆ ಭಗವಂತನು ಆಯುರಾರೋಗ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
-ವರದಿ : ದಿವ್ಯ ಉಜಿರೆ
ಭಂಡಾರಿ ವಾರ್ತೆ ಸೆಲ್ಫಿ ಸ್ಪರ್ಧೆ 2018 ಅರ್ಜಿ ಅಪ್ಲೋಡ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ