ಅನುರಣಿಸಲಿ “ರಣರಣಕ”
ಕರುನಾಡಿನ ಕಣಕಣಕ.
ಅನುರಣಿಸಲಿ “ರಣರಣಕ”
ಕರುನಾಡಿನ ಪದತಲಕ.
ಸಿದ್ಧಹಸ್ತ ಸಾರಥಿ “ಸುಧಾಕರ“
ದಿಗ್ಧರ್ಶನ ಚಿತ್ರಕಥಾ ಚತುರ.
ಶುದ್ಧಹಸ್ತ ಅನ್ನದಾತ
“ದಿವಾಕರ”
ಶುಭಮಸ್ತು ಹರಸಲಿ ಹರಿಹರ.
“ರಾಜೇಶ” ರ ಸಂಗೀತದ ಮೆಲುಕು.
“ನಾಗರಾಜ” ರ ಕ್ಯಾಮರಾ ಝಲಕು.
“ಗಿರೀಶ್” ಸಮರ್ಥ ಸಂಕಲನಕಾರ.
“ತಮ್ಮ ಲಕ್ಷ್ಮಣ್” ತನ್ಮಯ ಕಲಾಕಾರ.
ಸರಾಗ “ಬನ್ನಂಜೆ” ಕಾಯಕ.
ಕಾರಣ “ದುರ್ಗಾ ಪ್ರಶಾಂತ್” ಸಹಾಯಕ.
ರಣರಣಕ ಟೀಮ್ ಸೂಪರ್.
ಯಾಕಂದ್ರೇ “ಸತೀಶ್ ಬ್ರಹ್ಮಾವರ್”
ಮ್ಯಾನೇಜರ್.
ತುಂಬಿದೆ ಬಹುಗುಣ ತಾರಾಗಣ.
ಅದಕ್ಕೆಲ್ಲಾ “ಬನ್ನಂಜೆ” ಖಂಡಿತ ಕಾರಣ.
“ಶಶಿರಾಜ ಸಂಭ್ರಮ”
ಇಲ್ಲಿ ಪ್ರೇಮದ ಘಮ.
“ಶೋಭರಾಜ್, ಶೇಖರ್ ಭಂಡಾರಿ.”
ಖಳನಟರಿವರು ಖಾತರಿ.
“ಸಿದ್ದು,ಬಿರಾದಾರ,ಟೆನಿಸ್, ಐಶ್ವರ್ಯ”
ಭರಪೂರ ನಗೆಬುಗ್ಗೆಯ ಆಂತರ್ಯ.
“ರಾಜಾರಾಮ,ರಾಘವೇಂದ್ರ, ತಾರಾನಾಥ”
“ಶೈಲೇಶ, ಸಂದೇಶ” ನೀಡುವಾತ.
ಮಕ್ಕಳ ಪಾಲಿನ ನಂದಾದೀಪ.
ಹಚ್ಚುವರಿವರು “ಪ್ರೇರಣಾದೀಪ”
ಕನ್ನಡನಾಡಿನ ಕರತಾಡನ.
ತುಳುನಾಡಿನ ಉತ್ತೇಜನ.
ಗಳಿಸಿ ಮೆರೆಯಲಿ “ರಣರಣಕ”
ಮುಧ ನೀಡಲಿ ಎಲ್ಲರ ತನುಮನಕ.