ಪ್ರಕಾಶ್ ಭಂಡಾರಿ ತೂಮಿನಾಡು |
ಒಂದು ಮೊಟ್ಟೆಯ ಕಥೆ ಸಿನಿಮಾ, ಅದರ ಕಥೆ, ಯಶಸ್ಸಿನ ಬಗ್ಗೆ ಇಡೀ ಗಾಂಧೀನಗರವೇ ಮಾತನಾಡುತ್ತಿದೆ. ಅದರಲ್ಲೂ ಈ ಒಂದು ಮೊಟ್ಟೆಯೊಳಗೆ ಇನ್ನೂ ಮೂರುಭಂಡಾರಿ ಮುತ್ತುಗಳಿವೆ ಅನ್ನೋದು ನಮಗಿರುವ ಹೆಮ್ಮೆ.. ಈ ಚಿತ್ರಕ್ಕಾಗಿ ಒಂದಿಲ್ಲೊಂದು ರೀತಿಯಲ್ಲಿ ದುಡಿದಿರುವ ಈ ಮೂರು ಮುತ್ತುಗಳ ಪರಿಚಯ ಇಲ್ಲಿದೆ..
ಶ್ರವಣಕುಮಾರ್ ಕಟ್ಲ |
ಕೀರ್ತನ್ ಭಂಡಾರಿ |
ಕೀರ್ತನ್ ಭಂಡಾರಿ – ಒಂದು ಮೊಟ್ಟೆಯ ಕಥೆ ಚಿತ್ರದ ಹಾಡುಗಳೂ ಜನಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ’ ಹೆಣ್ಣೆ ಯಾರೇ ಕೇಳಲಿ ನಿನ್ನೆ ‘ ಎಂಬ ಹಾಡು ವಿಶೇಷವಾಗಿ ಆಕರ್ಷಿಸಿದೆ. ಇದರ ಸಂಪೂರ್ಣ ಕ್ರೆಡಿಟ್ ಸಲ್ಲಬೇಕಾಗಿರೋದು ನಮ್ಮ ಕೀರ್ತನ್ ಭಂಡಾರಿ ಅವರಿಗೆ. ಕೇವಲ 20 ವರ್ಷದ ಕೀರ್ತನ್ ಈಗಾಗಲೇ ಸಂಗೀತ ಲೋಕದಲ್ಲಿ ಅರಳುತ್ತಿರುವ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ.ಕುಳಾಯಿ ಮಾಧವ ಭಂಡಾರಿ ಹಾಗೂ ವತ್ಸಲಾ ದಂಪತಿಯ ಪುತ್ರರಾಗಿರುವ ಕೀರ್ತನ್ ಓದುತ್ತಾ ಇರೋದು ರಾಮಕೃಷ್ಣಾ ಡಿಗ್ರಿ ಕಾಲೇಜಿನಲ್ಲಿ. ಓದಿನ ಜೊತೆಗೆ ಸಂಗೀತದ ನಂಟು ಬೆಳೆಸಿಕೊಂಡಿರುವ ಕೀರ್ತನ್ ಈಗಾಗಲೇ 19 ಕಿರುನಾಟಕ, 6 ನಾಟಕಗಳನ್ನ ರಚಿಸಿದ್ದಾರೆ. ಕಿರು ನಾಟಕಗಳ ಸರಣಿಗೆ 160ಕ್ಕೂ ಹೆಚ್ಚು ಹಾಡುಗಳು, 6 ತುಳು ಚಿತ್ರಗಳಿಗೆ ಸಾಹಿತ್ಯ, 11 ರಿಯಾಲಿಟಿ ಶೋಗಳಿಗೆ ಟೈಟಲ್ ಸಾಂಗ್ ಬರೆದುಕೊಟ್ಟ ಹಿರಿಮೆ ಕೀರ್ತನ್ ಭಂಡಾರಿಯವರದ್ದು. ಹೀಗೆ ಪ್ರತಿಭೆ ಹಾಗೂ ಸ್ಪೂರ್ತಿಯ ಚಿಲುಮೆಯಂತಿರುವ ಕೀರ್ತನ್ ಭಂಡಾರಿಯವರು ಬರೆದಿರುವ ಹಾಡು ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ಸೂಪರ್ ಹಿಟ್ ಆಗಿದೆ ಅನ್ನೋದು ನಮ್ಮೆಲ್ಲರ ಹೆಮ್ಮೆ.
ಒಂದು ಮೊಟ್ಟೆಯ ಕಥೆ ತಂಡಕ್ಕೆ ಶುಭವಾಗಲಿ..
ಒಂದು ಮೊಟ್ಟೆಯ ಕಥೆ ತಂಡಕ್ಕೆ ಶುಭವಾಗಲಿ..
Nice
ಈ ತಂಡ ಇಂತಹ ಹಲವಾರು ಮೊಟ್ಟೆಗಳನ್ನು ಇಡುತ್ತಿರಲಿ…all the best.
ಸೂಪರ್….,💥💥💥
All the best for motte group
Superb
Nice details about 3 Bhandary bandhus
All the best
Awesome!!! all the best
All the success …for film & bhandary team