ಕಾರ್ಕಳ ತಾಲೂಕಿನ ಅಂಡಾರು ಗ್ರಾಮದಲ್ಲಿ ಶ್ರೀ ಸಂದೇಶ್ ಭಂಡಾರಿಯವರು ತಮ್ಮ ಮೂವತ್ತೈದನೇ ವರ್ಷದ ಹುಟ್ಟು ಹಬ್ಬವನ್ನು ಸೆಪ್ಟೆಂಬರ್ 23 ರ ಭಾನುವಾರ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಅವರಿಗೆ ಅವರ ತಂದೆ ಶ್ರೀ ಸದಾಶಿವ ಭಂಡಾರಿ, ತಾಯಿ ಶ್ರೀಮತಿ ಲೀಲಾ ಸದಾಶಿವ ಭಂಡಾರಿ, ಅತ್ತೆ, ಮಾವ, ಸಹೋದರ ಸಹೋದರಿಯರು, ಸ್ನೇಹಿತರು, ಆತ್ಮೀಯರು ಮತ್ತು ಅಂಡಾರು ಭಂಡಾರಿ ಕುಟುಂಬಸ್ಥರು ಶುಭ ಹಾರೈಸಿದರು.
ಮೂವತ್ತೈದನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಶ್ರೀ ಸಂದೇಶ್ ಕುಮಾರ್ ರವರಿಗೆ ಶ್ರೀ ದೇವರು ಆಯುರಾರೋಗ್ಯವನ್ನು, ಐಶ್ವರ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.”