ಉಡುಪಿಯ ಬಿರ್ತಿ ಶ್ರೀ ಗಂಗಾಧರ್ ಭಂಡಾರಿ ಮತ್ತು ಶ್ರೀಮತಿ ಶಾಲಿನಿ ಗಂಗಾಧರ್ ಭಂಡಾರಿ ದಂಪತಿಯ ಸುಪುತ್ರಿ
ಯ ಹದಿಮೂರನೇ ವರ್ಷದ ಹುಟ್ಟು ಹಬ್ಬವನ್ನು ಅಕ್ಟೋಬರ್ 20 ರ ಶನಿವಾರ ಬ್ರಹ್ಮಾವರದ ಅವರ ಮನೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಈ ಶುಭ ಸಂದರ್ಭದಲ್ಲಿ ತಂದೆ ಗಂಗಾಧರ್ ಭಂಡಾರಿ, ತಾಯಿ ಶಾಲಿನಿ ಗಂಗಾಧರ್, ತಂಗಿ ಸಮೃದ್ಧಿ, ದೊಡ್ಡಮ್ಮ, ಅತ್ತೆ, ರಕ್ಷಾ, ಅನನ್ಯ, ಆಯುಷ್ ಮತ್ತು ಮಾಲತಿ ರಮೇಶ್, ರೋಹನ್, ರಶ್ಮಿತಾ ಮತ್ತು ಸ್ನೇಹಿತರು ನಿಧಿಶ್ರೀ ಯವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು.
ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿರುವ ನಿಧಿಶ್ರೀ ಗೆ ಶ್ರೀ ದೇವರು ಆಯುರಾರೋಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”