ವಿಟ್ಲದ ಕೊಡಂಗೈ ನ ಪುಟಾಣಿ ಪ್ರಣೀತ ನವೆಂಬರ್ 18, 2018 ರ ಭಾನುವಾರ ತನ್ನ ನಾಲ್ಕನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾಳೆ.
ಪ್ರಣೀತ ದಿವಂಗತ ಗೋಪಾಲ ಭಂಡಾರಿ ಉಜಿರೆ ಮತ್ತು ವಿಟ್ಲದ ಸುಧಾ ದಂಪತಿಯ ಪುತ್ರಿ. ಪುಟಾಣಿ ಪ್ರಣೀತಳಿಗೆ ಅವಳ ಅಮ್ಮ, ಅಜ್ಜಿ ಸುಂದರಿ ಭಂಡಾರಿ, ಮಾವ ಸುಧೀರ್ ಭಂಡಾರಿ, ಹರೀಶ್ ಭಂಡಾರಿ, ಶಾಂತಲಾ ಹರೀಶ್ ಭಂಡಾರಿ, ಹರ್ಷಿತ್ ಮತ್ತು ಆತ್ಮೀಯರು ಶುಭ ಹಾರೈಸುತ್ತಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಪ್ರಣೀತಳಿಗೆ ಶ್ರೀ ದೇವರು ಆಯುರಾರೋಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
ವರದಿ : ಶ್ರೀಮತಿ ಶಾಂತಲಾ ಹರೀಶ್ ಭಂಡಾರಿ. ವಿಟ್ಲ.