ಅದಿತಿ ಸುಧಾಕರ್
ಆರನೇ ವರ್ಷದ ಹುಟ್ಟುಹಬ್ಬವನ್ನು ಡಿಸೆಂಬರ್ 24, 2018 ರ ಸೋಮವಾರ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅದಿತಿಗೆ ಅವಳ ತಂದೆ,ತಾಯಿ,ಅಜ್ಜ,ಅಜ್ಜಿ, ದೊಡ್ಡಪ್ಪ ದೊಡ್ಡಮ್ಮಂದಿರು, ಚಿಕ್ಕಪ್ಪ ಚಿಕ್ಕಮ್ಮಂದಿರು, ಅತ್ತೆ ಮಾವಂದಿರು ಹಾಗೂ ಅಕ್ಕ ವೈಷ್ಣವಿ, ನಿಖಿಲ್,ನಿರೀಕ್ಷ, ಭುವನ್, ಭಾವನ್, ಭೂಮಿಕಾ, ದಿಗಂತ್, ದಿಶಿತಾ, ಅನ್ವಿತಾ, ಅಶ್ವಿತಾ ಮತ್ತು ಸ್ನೇಹಿತರು, ಸಹಪಾಠಿಗಳು ಶುಭ ಹಾರೈಸುತ್ತಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅದಿತಿಗೆ ಶ್ರೀ ದೇವರು ಆಯುರಾರೋಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.