ಕಾರ್ಕಳ ತಾಲೂಕು ಕೌಡೂರು ಶ್ರೀ ವಿಶು ಭಂಡಾರಿ ಮತ್ತು ಶ್ರೀಮತಿ ಪ್ರಮೀಳಾ ವಿಶು ಭಂಡಾರಿ ದಂಪತಿಯ ಪುತ್ರ
ಚಿ. ಪೃಥ್ವಿರಾಜ್
ಕಾರ್ಕಳ ತಾಲೂಕು ಮುಂಡ್ಕೂರು ಗೋಕುಲನಗರ ಶ್ರೀ ತಿಮ್ಮಪ್ಪ ಭಂಡಾರಿ ಮತ್ತು ಶ್ರೀಮತಿ ಅರುಣ ತಿಮ್ಮಪ್ಪ ಭಂಡಾರಿ ದಂಪತಿಯ ಪುತ್ರಿ
ಚಿ. ಸೌ. ಚೈತನ್ಯ
ಇವರ ಶುಭ ವಿವಾಹವು ನವೆಂಬರ್ ದಿನಾಂಕ 15 ನೇ ಶುಕ್ರವಾರದಂದು ಮುಂಡ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ನಾನಾ ಪಾಟೇಕರ್ ಸಭಾ ಭವನದಲ್ಲಿ ಬಂದು ಮಿತ್ರರು ಕುಟುಂಬಸ್ಥರು ಹಿತೈಷಿಗಳ ಸಮ್ಮುಖದಲ್ಲಿ ಹಿರಿಯರ ಕಿರಿಯ ಶುಭ ಆಶೀರ್ವಾದಗಳೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಿತು.
ನವ ದಂಪತಿ ನೂರಾರು ಕಾಲ ಪ್ರೀತಿ -ಪ್ರೇಮದೊಂದಿಗೆ ಅನೋನ್ಯತೆಯಿಂದ ಸುಖ ಸಂಸಾರ ಸಾಗಿಸಲು ಭಗವಂತನ ಅನುಗ್ರಹ ಚಿರ ಕಾಲ ಇರಲಿ ಎಂದು ಶುಭಕೋರುವವರು…
ಹೇಮಾವತಿ ಭಂಡಾರಿ ಕುಳಾಲು (ಅಜ್ಜಿ)
ವಿಠ್ಠಲ ಭಂಡಾರಿ ಕುಳಾಲು (ಮಾವ).
ಚಿಕ್ಕಪ್ಪ ಚಿಕ್ಕಮ್ಮಂದಿರು
ಶ್ರೀಮತಿ ಇಂದಿರಾ ನಾಗರಾಜ್ ಭಂಡಾರಿ ಗೋಕುಲ ನಗರ
ಶ್ರೀಮತಿ ವೀಣಾ ಆನಂದ ಭಂಡಾರಿ ಕಬಕ
ಶ್ರೀಮತಿ ಸುಮಾ ಹಿಮಲಾಕ್ಷ ಭಂಡಾರಿ ಗಡಾಯಿ
ತಂಗಿ ತಮ್ಮಂದಿರು
ನಿಧಿ, ಮೇಘನಾ, ಚವನ್, ವಂಶಿ.
ಸಚಿನ್ , ಚೇತನ್ ಮುಂಡ್ಕೂರು
ನವ ದಂಪತಿಗಳಿಗೆ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಹಾರ್ದಿಕ ಶುಭ ಹಾರೈಕೆಗಳು.
-ಭಂಡಾರಿ ವಾರ್ತೆ