September 20, 2024

ಡುಬಿದ್ರಿ ಶ್ರಿ ಬಾಬು ಭಂಡಾರಿ ಮತ್ತು ಶ್ರೀಮತಿ ಇಂದಿರಾ ಭಂಡಾರಿಯವರ ಪುತ್ರ

ಕಾರ್ತಿಕ್ 

ಮತ್ತು ವಿಟ್ಲ ಕೊರಗಪ್ಪ ಭಂಡಾರಿ  ಮತ್ತು ಸುನಂದ ಭಂಡಾರಿಯವರ ಪುತ್ರಿ

ನಿಕ್ಷಿತಾ

ದಂಪತಿಗಳ ಒಂದನೇ ವರ್ಷದ ವಿವಾಹ ವಾರ್ಷಿಕೋತ್ಸವವು ಏಪ್ರಿಲ್ 10, 2020 ರಂದು ಶುಕ್ರವಾರದಂದು ಆಚರಿಸಿಕೊಳ್ಳುತ್ತಿದ್ದಾರೆ. ಈ ಶುಭ ಸಂದರ್ಭದಲ್ಲಿ ಇವರ ಸಹೋದರರು ಮತ್ತು ಸಹೋದರಿಯರು ಮತ್ತು ಕುಟುಂಬಸ್ಥರು ಹಾರ್ದಿಕ ಶುಭಾಶಯ ಕೋರುತ್ತಿದ್ದಾರೆ. 

ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ದಂಪತಿಗಳಿಗೆ ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಮುಂದಿನ ಜೀವನವು ಮಧುರವಾಗಿರಲಿ ಎಂದು ಶುಭಹಾರೈಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *