
ನಾಗರಕಟ್ಟೆ ಮಾಲತಿ ಭಂಡಾರಿ ಇವರ ಮನೆಯಲ್ಲಿ ದಿನಾಂಕ 01-09-2018 ಶನಿವಾರದಂದು ಶ್ರೀ ಶಿವರಾಮ ಭಂಡಾರಿ ಮತ್ತು ಶ್ರೀಮತಿ ಸ್ವಾತಿ ಶಿವರಾಮ ಭಂಡಾರಿ ದಂಪತಿಯು ತಮ್ಮ ಪ್ರೀತಿಯ ಮಗಳು

ಬೇಬಿ. ಆರಾಧ್ಯ.ಎಸ್. ಭಂಡಾರಿ
ಅವರ 5 ನೇ ವರ್ಷದ ಹುಟ್ಟುಹಬ್ಬವನ್ನು ತುಂಬಿದ ಸಭೆಯಲ್ಲಿ ದೀಪವನ್ನು ಬೆಳಗಿಸುವುದರ ಮೂಲಕ ವಿಜೃಂಭಣೆಯೊಂದಿಗೆ ಆಚರಿಸಲಾಯಿತು.


ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬೇಬಿ ಆರಾಧ್ಯಳಿಗೆ ಶ್ರೀ ದೇವರು ಆಯುರಾರೋಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.