January 18, 2025
IMG-20181221-WA0002

ಮಂಗಳೂರು ತಾಲೂಕು ಅಮ್ಮೆಂಬಳ ಶ್ರೀ ಹೇಮಚಂದ್ರ ಮತ್ತು ಶ್ರೀಮತಿ ಸುಮತಿ ಹೇಮಚಂದ್ರ ಪರ್ಕಳ ದಂಪತಿಯ ಪುತ್ರ… Mangalore Taluk Ammembala Sri Hemachandra and Mrs. Sumathi Hemachandra’s son …

ಶ್ರೀ ಅಜಿತ್ ಅಮ್ಮೆಂಬಳ. Mr. Ajith Ammembala.

ಉಡುಪಿ  ಅಂಬಲಪಾಡಿ ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀಮತಿ ಕಮಲ ನಾರಾಯಣ ಭಂಡಾರಿ ದಂಪತಿಯ ಪುತ್ರಿ… Daughter of Udupi Ambalpady Sri Narayana Bhandary and Smt. Kamala Narayana Bhandari…

ಶ್ರೀಮತಿ ಸೌಮ್ಯ ಅಜಿತ್. Mrs. Soumya Ajit.

ರವರು ದಾಂಪತ್ಯ ಜೀವನದ  ದಶಮಾನೋತ್ಸವ  ಸಂಭ್ರಮಾಚರಣೆಯನ್ನು ಡಿಸೆಂಬರ್  21,2018 ರ ಶುಕ್ರವಾರದ ಅಮ್ಮೆಂಬಳದ   ಮನೆಯಲ್ಲಿ ಬಂದುಮಿತ್ರರು,ಕುಟುಂಬಸ್ಥರು, ಹಿತೈಷಿಗಳ ಶುಭ  ಆಶೀರ್ವಾದಗಳೊಂದಿಗೆ ಆಚರಿಸಿದರು. They celebrated the decennial celebration of their marital life on Friday, December 21st, 2008 at Ammembala House on Friday, with the blessings of friends, family and well-wishers

  ದಶಮಾನೋತ್ಸವದ ಶುಭ ಸಂದರ್ಭದಲ್ಲಿ ದಂಪತಿಯ ತಂದೆ, ತಾಯಿ, ಪುತ್ರಿ ಪರಿಧಿ,ಬಂದು ಮಿತ್ರರು  ಶುಭ  ಹಾರೈಸುತ್ತಿದ್ದಾರೆ.
ಶ್ರೀ  ಅಜಿತ್ ಅಮ್ಮೆಂಬಳ  ಮಂಗಳೂರಿನ ಮುಡಿಪು ನಲ್ಲಿರುವ ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆಯಲ್ಲಿ ಕರ್ತವ್ಯ  ನಿರ್ವಹಿಸುತ್ತಿದ್ದಾರೆ.

  ದಶಮಾನೋತ್ಸವ  ಶುಭ  ಸಂದರ್ಭದಲ್ಲಿ ದಂಪತಿಗಳಿಗೆ  ಭಗವಂತನು  ಆಯುರಾರೋಗ್ಯವನ್ನು, ಆಯುಷ್ಯವನ್ನು,ಸಕಲ  ಐಶ್ವರ್ಯವನ್ನು  ದಯಪಾಲಿಸಲಿ ಎಂದು  ಭಂಡಾರಿ ಕುಟುಂಬದ ಮನೆ ಮನದ ಮಾತು  “ಭಂಡಾರಿ ವಾರ್ತೆ” ಹಾರ್ದಿಕವಾಗಿ ಶುಭ  ಹಾರೈಸುತ್ತದೆ.

“ಭಂಡಾರಿವಾರ್ತೆ.”

Leave a Reply

Your email address will not be published. Required fields are marked *