
ಅಂಡಾರಿನ ಸುಮತಿ ರಾಜುಭಂಡಾರಿಯವರ ಪುತ್ರ ಮತ್ತು ಅಂಡಾರು ಸದಾಶಿವ ಭಂಡಾರಿಯವರ ಅಳಿಯ
ಚಿ||ರಾ|| ಪ್ರಕಾಶ್ಚಂದ್ರ
ಮತ್ತು ಮುಲ್ಕಿ ಮಲಂಗೋಳಿ ಶ್ರೀಮತಿ ಆಶಾ ಮತ್ತು ಶ್ರೀ ಪ್ರಭಾಕರ ಭಂಡಾರಿಯವರ ಪುತ್ರಿ
ಚಿ|| ಸೌ|| ಅಶ್ವೀಜಾ

ಈ ನವಜೋಡಿಗಳ ವಿವಾಹವು ಗುರು ಹಿರಿಯರ ಸಮ್ಮುಖದಲ್ಲಿ ಮೇ 10, 2019 ರ ಶುಕ್ರವಾರದಂದು ಶುಭ ಮಹೂರ್ತದಲ್ಲಿ ಎರ್ಮಾಳ್ ಶ್ರೀ ಜನಾರ್ಧನ ಜನಕಲ್ಯಾಣ ಮಂಟಪದಲ್ಲಿ ವಿಜೃಂಬಣೆಯೊಂದಿಗೆ ನಡೆಯಿತು.





ಆಗಮಿಸಿದ ಅತಿಥಿಗಳು, ಬಂಧುಮಿತ್ರರು ನವ ವಧುವರರನ್ನು ಆಶೀರ್ವದಿಸಿ , ಯಥೋಚಿತ ಸತ್ಕಾರ ಸ್ವೀಕರಿಸಿದರು.
ನವಜೋಡಿಗಳ ದಾಂಪತ್ಯ ಜೀವನ ಮಧುರವಾಗಿರಲಿ – ಭಂಡಾರಿ ವಾರ್ತೆ