January 19, 2025
Varthe copy
advt.
advt.
ಆತ್ಮೀಯ ಓದುಗರೇ ,
ಕಳೆದ ಒಂಬತ್ತು ತಿಂಗಳುಗಳಿಂದ ಭಂಡಾರಿ ಬಂಧುಗಳ ಮನೆ ಮನದ ಸುದ್ದಿಗಳನ್ನು ಅಂತರ್ಜಾಲ ವೆಬ್ಸೈಟ್ ಮೂಲಕ ಪ್ರಕಟಿಸಿ ಮನೆ ಮಾತಾಗಿರುವ ಭಂಡಾರಿ ವಾರ್ತೆಯು ಆಸಕ್ತಿಯುಳ್ಳ ಸಮಾಜದ ಬಂಧುಗಳಿಗೆ ಭಂಡಾರಿ ವಾರ್ತೆಯ ವರದಿಗಾರಿಕೆಯ ಅವಕಾಶ ಕಲ್ಪಿಸುತ್ತಿದೆ. 
ನೀವು ಕಳುಹಿಸುವ ವರದಿಗಳು ಈ ಕೆಳಗಿನ ಯಾವುದೇ ಒಂದು ರೂಪದಲ್ಲಿರಬೇಕು .
1 .ನೀವಿರುವ ಊರಿನ ಅಥವಾ ಪ್ರದೇಶದಲ್ಲಿರುವ ಭಂಡಾರಿ ಬಂಧುಗಳ ಮನೆಯಲ್ಲಿ ನಡೆಯುವ ಯಾವುದೇ ರೀತಿಯ ಸಮಾರಂಭಗಳ ಸಂಪೂರ್ಣ ವರದಿಯನ್ನು ಇಂಗ್ಲಿಷ್ ಅಥವಾ ಕನ್ನಡದಲ್ಲಿ ಟೈಪ್ ಮಾಡಿ ನಮಗೆ ಮೇಲ್ ಮೂಲಕ ಕಳುಹಿಸಿದರೆ ವರದಿಯ ಕೊನೆಯಲ್ಲಿ ಕಳುಹಿಸಿರುವ ವರದಿಗಾರರ  ಹೆಸರು ಮತ್ತು ಭಾವಚಿತ್ರ ಪ್ರಕಟಿಸಲಾಗುವುದು .
ನಮ್ಮ ಇ ಮೇಲ್ ವಿಳಾಸ :bhandaryvarthe@gmail.com
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ಕುಶಲ್ ಕುಮಾರ್.
ಮೊಬೈಲ್ ಸಂಖ್ಯೆ :+91 9986408888
ಪ್ರಶಾಂತ್ ಕಾರ್ಕಳ.
ಮೊಬೈಲ್ ಸಂಖ್ಯೆ :+91 9980563164
Advt.
2 .ನಿಮಗೆ ಸಿಗುವ ಭಂಡಾರಿ ಬಂಧುಗಳ ಸಮಾರಂಭಗಳ ಮಾಹಿತಿಯನ್ನು ಬರವಣಿಗೆಯ tips ಮೂಲಕ ಈ ಕೆಳಗಿನ ನಮ್ಮ ಪ್ರತಿನಿಧಿಗಳಿಗೆ ಕಳುಹಿಸಲ್ಪಟ್ಟರೆ ಅವರು ನಿಮ್ಮ ಮಾಹಿತಿಯ  ವರದಿಯನ್ನು ತಯಾರಿಸುತ್ತಾರೆ .ಇಲ್ಲೂ ವರದಿಯ ಅಂತ್ಯದಲ್ಲಿ ಕಳುಹಿಸಿದವರ ಹೆಸರನ್ನು ನಮೂದಿಸಲಾಗುವುದು .
ನಮ್ಮ ಪ್ರತಿನಿಧಿಗಳು :
ಕಿಶೋರ್ ಸೊರ್ನಾಡು.
ಮೊಬೈಲ್ ಸಂಖ್ಯೆ :+91 886795161   
ಭಾಸ್ಕರ್ ಭಂಡಾರಿ ಶಿರಾಳಕೊಪ್ಪ , ಮೊಬೈಲ್ ಸಂಖ್ಯೆ :+91 9964275012
ವಿದೇಶದ ಬಂಧುಗಳ ವರದಿಗೆ ಸಂಪರ್ಕಿಸಿ 
ಶ್ರೀಪಾಲ್ ಭಂಡಾರಿ ನೆಲ್ಯಾಡಿ ,ಕತಾರ್.
ಮೊಬೈಲ್ ಸಂಖ್ಯೆ :+91 9964157714 (ವಾಟ್ಸ್ ಆಪ್ ಮಾತ್ರ)
3 . ಭಂಡಾರಿ ಬಂಧುಗಳ  ಕಥೆ , ಕವನ , ಪದ್ಯ ,ಲೇಖನ , ಚುಟುಕು , ಅಡುಗೆ ಕಲೆ ,ಚಿತ್ರಕಲೆ ,ಆದ್ಯಾತ್ಮಿಕ ಲೇಖನಗಳು ಇವುಗಳಿಗೆ ನಮ್ಮಲ್ಲಿ ಮುಕ್ತ ಅವಕಾಶವಿದೆ .
ಭಂಡಾರಿ ಸಮಾಜದ ಏಕೈಕ ಅಂತರ್ಜಾಲ ಸುದ್ದಿ ವಾಹಿನಿ ಯಾದ ಭಂಡಾರಿವಾರ್ತೆಯು ಮುಂದಿನ ದಿನಗಳಲ್ಲಿ ಪ್ರಕಟಿಸುವ ಹಲವಾರು ವಿನೂತನ ಕಾರ್ಯಕ್ರಮಗಳಲ್ಲಿ ತಾವೂ ಭಾಗವಹಿಸುವ ಮೂಲಕ ನಮ್ಮ ತಂಡದಲ್ಲಿ ತಾವೂ ಒಬ್ಬರಾಗಬಹುದು.
ಈ ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡುವ ಮೂಲಕ ಭಂಡಾರಿ ವಾರ್ತೆ ಯ ಅ್ಯಪ್ ನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ👇
https://play.google.com/store/apps/details?id=com.apps.bhandary.varthe
Advt.
ವಂದನೆಗಳೊಂದಿಗೆ ,
ಪ್ರಕಾಶ ಭಂಡಾರಿ ಕಟ್ಲಾ 
ಅಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಾಹಕರು 
ಭಂಡಾರಿ ವಾರ್ತೆ
9845125214 ವಾಟ್ಸ್ ಆಪ್
9916013694 calls only
 

 

Leave a Reply

Your email address will not be published. Required fields are marked *