
ಕೊಪ್ಪ ತಾಲೂಕು ಹರಿಹರಪುರ ರಘುರಾಮ್ ಭಂಡಾರಿ ಮತ್ತು ಶ್ರೀಮತಿ ವಾರಿಜಾ ಭಂಡಾರಿ ಯವರ ಪುತ್ರ ಚಿ.ಅರುಣ್ ಮತ್ತು ತೀರ್ಥಹಳ್ಳಿ ತಾಲೂಕು ಗಡಿಕಲ್ಲು ರಾಜು ಭಂಡಾರಿ ಮತ್ತು ಶ್ರೀಮತಿ ಶಶಿಕಲಾ ಭಂಡಾರಿ ಯವರ ಪುತ್ರಿ ಚಿ. ಸೌ ಚೈತ್ರ ಇವರು ದಾಂಪತ್ಯ ಜೀವನದ ಸಪ್ತಪದಿಯನ್ನು ಅಗ್ನಿಸಾಕ್ಷಿಯಾಗಿ ತುಳಿದು ತಾರೀಕು 13 ಮೇ 2021 ರ ಗುರುವಾರ ವಧುವಿನ ಸ್ವಗೃಹ ದಲ್ಲಿ ಬಂಧು ಮಿತ್ರರ ಗುರುಹಿರಿಯರ ಕುಟುಂಬಸ್ಥರ ಆಶೀರ್ವಾದದೊಂದಿಗೆ ಶುಭ ವಿವಾಹ ವಿಜ್ರಂಭಣೆಯಿಂದ ನಡೆಯಿತು.





ನವದಂಪತಿ ನೂರಾರು ಕಾಲ ಆರೋಗ್ಯ ಆಯುಷ್ಯ ಸುಖ ಸಂಪತ್ತು ಅನ್ಯೋನ್ಯತೆಯಿಂದ ಸಂಸಾರ ಸಾಗಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭ ಹಾರೈಕೆ.