BV

ನಿನ್ನ ಬೆಚ್ಚನೆಯ ಗಭ‍೯ದೊಳಿರಲು ಅಮ್ಮ ; ಬರಲಿಲ್ಲ ನನಗೆ ಏಕಾಂಗಿ ತನದ ಭಾವನೆ ನಿನ್ನೂಧರವ ಭೇದಿಸಿ ಭೂಮಿಗೆ ಧುಮುಕಲು ಬಾಯಿತುಂಬಾ ನಿನ್ನ ಅಮ್ಮ ಎನ್ನಲು ನಾನು ಕಾತರಳಾಗಿದ್ಧೆ. ಮನೆಯೊಳಗೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡಬೇಕು, ಅಪ್ಪನ ಹೆಗಲೇರಬೇಕು, ಅಜ್ಜನ ಕಥೆ  ಕೇಳಬೇಕು   ಮನೆ ಮನ ಬೆಳಗೊ ನಂದಾದೀಪವಾಗಬೇಕು ನಿಮ್ಮೆಲ್ಲರ ಮುದ್ದಿನ ಕಂದಮ್ಮನಾಗಬೇಕು ಸಾಯೋ ತನಕ ನಿಮ್ಮ ಉಸಿರಾಗಬೇಕು,  ಎಂಬ ನೂರಾರು ಕನಸುಗಳನ್ನು  ನಿನ್ನ ಗಭ೯ದೊಳಗಿದ್ಧು ಹೆಣೆದಿದ್ಧೆ.   ಆದರೆ ಅಮ್ಮ ಚಿವುಟಿ ಹಾಕಿದಿರಲ್ಲ  ನನ್ನ ಆಸೆಗಳನ್ನು, ...
ಅಪ್ಪ ನೆಟ್ಟ ಆಲದ ಮರ ಅಂತಲೋ ಮಾವಿನ ಮರ ಅಂತಲೋ ನಾನು ನೇಣು ಹಾಕಿ ಕೊಳ್ಳಲಾರೆ ಅಂದ ನನ್ನ ಮಗ ನಾನು ದಂಗಾದೆ ಟ್ವಿಟ್ಟರ್ ವಾಟ್ಸಪ್ ಫೇಸ್ಬುಕ್ ಅಂತ 24ಗಂಟೆ ಇರಬೇಡ ಮೊಬೈಲ್ ನಲ್ಲಿ ಸ್ವಲ್ಪ ಓದು ಅಂದದ್ದಕ್ಕೆ ನಿಮ್ಮ ಕಾಲದಲ್ಲಿ ಅದೆಲ್ಲಾ ಇರಲಿಲ್ಲ ಅದಕ್ಕೆ ಹೊಟ್ಟೆ ಕಿಚ್ಚು ಅಂದ ನಾನು ದಂಗಾದೆ ಹಿರಿಯರಾಗಿ ಕಿರಿಯರಿಗೆ...