January 18, 2025

BV

ಪ್ರತಿಯೊಬ್ಬರ ಬಾಳಿನಲ್ಲಿ ಹೆಣ್ಣು ತಾಯಿಯಾಗಿ, ಅಕ್ಕತಂಗಿಯಾಗಿ, ಮಗಳಾಗಿ, ಸತಿಯಾಗಿ…. ಹೀಗೆ ಇನ್ನೂ ಮುಂತಾದ ಪಾತ್ರಗಳಲ್ಲಿ ಹೊಕ್ಕು ಜೊತೆಯಾಗಿ ಇರುತ್ತಾಳೆ....
ಮಹಿಳಾ ದಿನಾಚರಣೆಯ ಶುಭ ಹಾರೈಸುತ್ತಾ ನನ್ನ ಮಾತು….. ಮಹಿಳೆ ಒಂದು ಮಹಿಮೆ. ಅವಳನ್ನು ಭೂಮಿಗೆ,ಪೃಕೃತಿಗೆ ಹೋಲಿಸಲಾಗಿದೆ. ತಾಳ್ಮೆ,ಮಮತೆ,ಪ್ರೀತಿ,ವಿಶ್ವಾಸ,ನಂಬಿಕೆಯ ಪ್ರತಿರೂಪ...