December 3, 2024

ಐ.ಕೆ.ಗೋವಿಂದ ಭಂಡಾರಿ

ಐ.ಕೆ.ಗೋವಿಂದ ಭಂಡಾರಿಯವರು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಮತ್ತು ಕಾರ್ಕಳ ನಿವಾಸಿ.
ತೆಂಡೆಲ್ ತಾರೆದ ಕಾಯಿ ತಾರಾಯಿ. ಅಂದರೆ ತೆಂಗಿನಕಾಯಿ. ತುಲುನಾಡಲ್ಲಿ ತೆಂಗಿನ ಮರಕ್ಕೆ”ತಾರೆ”ಎಂಬ ಹೆಸರನ್ನು ಇಟ್ಟಿದ್ದಾರೆ. “ತರೆ ದೆರ್ತ್ ತೂಪುನ...