January 18, 2025

Vanita Arun

ಶ್ರೀಮತಿ ವನಿತಾ ಅರುಣ್ ಭಂಡಾರಿ ಇವರು ಮಹಿಳೆಯರ ಸಬಲೀಕರಣದ ಬಗ್ಗೆ, ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಹಲವು ಲೇಖನಗಳನ್ನು, ಸಾಮಾಜಿಕ ಕಥೆಗಳನ್ನು ಬರೆಯುತ್ತಿದ್ದು , ಹದಿ ಹರೆಯದ ಶಿಕ್ಷಣದ ಬಗ್ಗೆ ತರಭೇತಿ ಪಡೆದು ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಮಟ್ಟದ ಹೆಣ್ಣು ಮಕ್ಕಳಿಗೆ ಸೂಕ್ತ ಮಾಹಿತಿಯನ್ನು ನೀಡುವ ಕಾರ್ಯಾಗಾರವನ್ನೂ ನಡೆಸಿಕೊಂಡು ಬರುತ್ತಿದ್ದಾರೆ. ಹದಿ ಹರೆಯದ ಶಿಕ್ಷಣದ ಮಾಹಿತಿಯ ಕುರಿತು ಕಾರ್ಯಾಗಾರ ನಡೆಸಲು ಶ್ರೀಮತಿ ವನಿತಾ ಅರುಣ್ ಭಂಡಾರಿಯವರ ಈ ಕೆಳಗಿನ ಮೊಬೈಲ್ ನಂಬರ್ ನ್ನು ಸಂಪರ್ಕಿಸಬಹುದು. +91 8660450845
ಹೆಣ್ಣುಮಕ್ಕಳು ಋತುಮತಿಯಾಗುವ ಸರಾಸರಿ ವಯಸ್ಸೆಷ್ಟು? ಆಗ ಆಕೆಯನ್ನು ಪೋಷಕರು ಹೇಗೆ ನೋಡಿಕೊಳ್ಳಬೇಕು? ಮೊನ್ನೆ ಮೊನ್ನೆಯಷ್ಟೇ ಫ್ರಾಕ್ ಹಾಕಿಕೊಂಡು ಎಲ್ಲರೊಂದಿಗೂ...