
ಬಂಟ್ವಾಳ ತಾಲ್ಲೂಕು ಅಮ್ಟಾಡಿ ಗ್ರಾಮ ಪಂಚಾಯತ್ ಗೆ ಸಿ.ಪಿ.ಐ. ಪಕ್ಷದ ಬೆಂಬಲಿತ
ಶ್ರೀ. ಬಿ.ಬಾಬು ಭಂಡಾರಿ
ಸ್ಪರ್ಧಿಸಿ ತಮ್ಮ ಪ್ರತಿಸ್ಪರ್ಧಿಯನ್ನು ಸುಮಾರು ಐವತ್ತು ಮತಗಳ ಅಂತರದಿಂದ ಸೋಲಿಸಿ ವಿಜೇತರಾಗಿದ್ದಾರೆ.
ಬಿ. ಬಾಬು ಭಂಡಾರಿಯವರು ಅಮ್ಟಾಡಿ ಗ್ರಾಮ ಪಂಚಾಯಿತ್ ಸದಸ್ಯರಾಗಿ ಇದೀಗ ನಾಲ್ಕನೇ ಬಾರಿಗೆ ಆಯ್ಕೆಯಾಗಿರುತ್ತಾರೆ. ಇವರು ಬಂಟ್ವಾಳ ಭಂಡಾರಿ ಸಮಾಜ ಸಂಘದ ಮಾಜಿ ಗೌರವ ಅಧ್ಯಕ್ಷ ಮತ್ತು ಮಾಜಿ ಕಾರ್ಯದರ್ಶಿಯಾಗಿ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಸಿಪಿಐ ಪಕ್ಷದ ಬೀಡಿ ಯೂನಿಯನ್ ನ ತಾಲೂಕು ಅಧ್ಯಕ್ಷರಾಗಿ ಹಾಗೂ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ.
ಇವರ ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸ್ಥಾನ ಗಳಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಇವರಿಗೆ ಹಾರ್ದಿಕ ಶುಭಾಶಯಗಳು
ಬಾಬು ಭಂಡಾರಿಯವರ ಮೊಬೈಲ್ ಸಂಖ್ಯೆ
9972411810.
-ಭಂಡಾರಿ ವಾರ್ತೆ