January 19, 2025
aadya feature

ಮೇ 14 ರ ಸೋಮವಾರ ಸಿದ್ದಾಪುರ ಅಜ್ರಿ ಯ ಶ್ರೀ ಪ್ರಕಾಶ್ ಭಂಡಾರಿ ಮತ್ತು ಕಾರ್ಕಳದ ಅಕ್ಷತಾ ಪ್ರಕಾಶ್ ದಂಪತಿಗಳ ಪುತ್ರಿ ಬೇಬಿ .ಆಧ್ಯಾ ಳ ಎರಡನೇ ವರ್ಷದ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. 

ಈ ಶುಭ ಸಂದರ್ಭದಲ್ಲಿ

74ನೆ ಉಳ್ಳೂರು ಕುಟುಂಬಸ್ಥರು ,

ಬೆಲ್ತೂರು ಕುಟುಂಬಸ್ಥರು ಮತ್ತು

ನಿಟ್ಟೆ ಕುಟುಂಬಸ್ಥರು

ತಮ್ಮ ಮುದ್ದಿನ ಬೇಬಿ ಆಧ್ಯಾ ಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ .

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬೇಬಿ . ಆಧ್ಯಾ ಳಿಗೆ  ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ, ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತದೆ.

ಭಂಡಾರಿವಾರ್ತೆ

 

Leave a Reply

Your email address will not be published. Required fields are marked *