
ಬೆಳುವಾಯಿ ಕಾಂತಾವರ ದ ಶ್ರೀ ಅರುಣ್ ಭಂಡಾರಿ ಮತ್ತು ಶ್ರೀಮತಿ ಆಶಾಲತ ಅರುಣ್ ಭಂಡಾರಿ ದಂಪತಿಯ ಮಗಳಾದ
ತನ್ನ ಪ್ರಥಮ ವರ್ಷದ ಹುಟ್ಟು ಹಬ್ಬವನ್ನು ಸೆಪ್ಟೆಂಬರ್ 5 ರ ಬುಧವಾರ ತಮ್ಮ ನಿವಾಸದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಈ ಶುಭ ಸಂದರ್ಭದಲ್ಲಿ ತಂದೆ-ತಾಯಿ, ಅಜ್ಜ-ಅಜ್ಜಿಯಂದಿರಾದ ದಾಮೋದರ ಭಂಡಾರಿ ಮತ್ತು ಸಂಪಾವತಿ ದಾಮೋದರ ಭಂಡಾರಿ ಅಶ್ವಥಪುರ, ಪುಷ್ಪ ಭಂಡಾರಿ ಕಾಂತಾವರ, ಸತೀಶ್ ಭಂಡಾರಿ ಕರಿಂಜೆ ಮತ್ತು ಶ್ರೀಮತಿ ರಂಜಿನಿ ಸತೀಶ್ ಭಂಡಾರಿ, ಅತ್ತೆ-ಮಾವಂದಿರಾದ ವಿಶ್ವನಾಥ್ ಭಂಡಾರಿ ಮತ್ತು ಶ್ರೀಮತಿ ವೈಶಾಲಿ ವಿಶ್ವನಾಥ್ ಭಂಡಾರಿ ಅಶ್ವಥಪುರ, ರಾಜೇಶ್ ಭಂಡಾರಿ ಮತ್ತು ಅಮಿತ ರಾಜೇಶ್ ಭಂಡಾರಿ ಶಿರ್ಲಾಲ್ , ಚಿಕ್ಕಪ್ಪ-ಚಿಕ್ಕಮ್ಮಂದಿರಾದ ದೇವಿ ಪ್ರಸಾದ್ ಮತ್ತು ಶ್ರೀಮತಿ ವಿಜಯಶ್ರೀ ದೇವಿ ಪ್ರಸಾದ್ ಕುವೈಟ್ ಮತ್ತು ಬಂಧು ಮಿತ್ರರು ಶುಭ ಹಾರೈಸಿದರು.

ಒಂದನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬೇಬಿ ಅಶ್ನಿ ಗೆ ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯ ನೀಡಿ ಹರಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಬೇಡುತ್ತದೆ.
-ಭಂಡಾರಿ ವಾರ್ತೆ