
ಬೆಂಗಳೂರಿನ ಕುಶಾಲ್ ಕುಮಾರ್ ಮತ್ತು ಭವ್ಯ ಕುಶಾಲ್ ದಂಪತಿಯು ತಮ್ಮ ಮುದ್ದು ಕಣ್ಮಣಿ “ಜಗತಿ ಕುಶಾಲ್” ರ ಎಂಟನೇ ವರ್ಷದ ಹುಟ್ಟು ಹಬ್ಬವನ್ನು ಡಿಸೆಂಬರ್ 9, 2018 ರ ಭಾನುವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.


ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಜಗತಿ ಕುಶಾಲ್ ರವರಿಗೆ ತಂದೆ,ತಾಯಿ,ಆತ್ಮೀಯರು,ಬಂಧು,ಮಿತ್ರರು ಮತ್ತು ಅವರ ಸಹಪಾಠಿಗಳು ಶುಭ ಹಾರೈಸುತ್ತಿದ್ದಾರೆ.


ಜನುಮ ದಿನದ ಸಂಭ್ರಮಾಚರಣೆಯಲ್ಲಿರುವ ಜಗತಿಗೆ ಶ್ರೀ ದೇವರು ಆಯುರಾರೋಗ್ಯವನ್ನು ದಯಪಾಲಿಸಿ, ವಿದ್ಯೆ ಬುದ್ಧಿಯನ್ನು ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”