

ಕಾರ್ಕಳ ಅಂಡಾರಿನ ಶ್ರೀ ಸಂದೇಶ್ ಭಂಡಾರಿ ಮತ್ತು ಶ್ರೀಮತಿ ಗೀತಾ ಭಂಡಾರಿ ದಂಪತಿಗಳ ಮುದ್ದಿನ ಮಗಳು ಬೇಬಿ. ಸಾನ್ವಿ ಭಂಡಾರಿಯವರ ಎರಡನೇ ವರ್ಷದ ಹುಟ್ಟುಹಬ್ಬವನ್ನು ದಿನಾಂಕ 08-06-2018 ರಂದು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

ಈ ಶುಭ ಸಂದರ್ಭದಲ್ಲಿ ತಂದೆ ಸಂದೇಶ ಭಂಡಾರಿ, ತಾಯಿ ಗೀತಾ ಸಂದೇಶ್ ಭಂಡಾರಿ, ಅಂಡಾರು ಭಂಡಾರಿ ಕುಟುಂಬಸ್ಥರು ಹಾಗೂ ಮಾಳ ಶಿವಬೆಟ್ಟು ಕುಟುಂಬಸ್ಥರು ಮತ್ತು ಅಜ್ಜ-ಅಜ್ಜಿ ಸಾನ್ವಿಗೆ ಶುಭ ಹಾರೈಸಿದರು
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬೇಬಿ ಸಾನ್ವಿಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಿ ಹರಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ.