
ಕವತ್ತಾರು ಉಮೇಶ್ ಭಂಡಾರಿ ಮತ್ತು ಶ್ರೀಮತಿ ಶಾರದಾ ಉಮೇಶ್ ಭಂಡಾರಿ ದಂಪತಿಯ ಮಗ ಸಜನ್ ಭಂಡಾರಿ ಮುಂಬೈ ಇವರ ಪತ್ನಿ ಗೀತಾ ಸಜನ್ ಭಂಡಾರಿ ಇವರ ಸೀಮಂತವು ಮುಂಬೈ ನ ಅಂಧೇರಿ ಯ ಹೋಟೆಲ್ ವಿಹಾನ್ ಇಲ್ಲಿ ಸೆಪ್ಟೆಂಬರ್ 21 , 2018 ರ ಶುಕ್ರವಾರ ದಂದು ವಿಜೃಂಭಣೆಯಿಂದ ಜರಗಿತು.
ಈ ಶುಭ ಸಂದರ್ಭದಲ್ಲಿ ತಂದೆ ತಾಯಿ ಬಂದು ಮಿತ್ರರು ಆಗಮಿಸಿ ಶುಭ ಕೋರಿದರು.
ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಗೀತಾ ಸಜನ್ ಭಂಡಾರಿಯವರಿಗೆ ದೇವರು ಆರೋಗ್ಯ ,ಸಂತಾನ ಮತ್ತು ಸಕಲೈಶ್ವರ್ಯ ನೀಡಿ ಅನುಗ್ರಹಿಸಲಿ ಎಂದು ಬೇಡುತ್ತದೆ .
-ಭಂಡಾರಿ ವಾರ್ತೆ