
ಸುಳ್ಯ ತಾಲೂಕು ಪಂಜ ಶ್ರೀ ಪ್ರವೀಣ್ ಭಂಡಾರಿ ಯವರ ಧರ್ಮಪತ್ನಿ

ಶ್ರೀಮತಿ ವಿನಯಾ ಪ್ರವೀಣ್
ಸೀಮಂತದ ಸಂಭ್ರಮಾಚರಣೆಯು ಮೇ 29 ರ ಬುಧವಾರದಂದು ಪಂಜ ಶ್ರೀ ಪ್ರವೀಣ್ ಮನೆಯಲ್ಲಿ ಬಹಳ ಸಂತಸ ಸಂಭ್ರಮದಿಂದ ಅಚರಿಸಿದ್ದರು.

ಬಂಧುಗಳು ಹಿತೈಷಿಗಳು ಕುಟುಂಬಸ್ಥರು ಸೀಮಂತ ಸಂಭ್ರಮದಲ್ಲಿದ್ದ ಶ್ರೀಮತಿ ವಿನಯಾ ಪ್ರವೀಣ್ ರಿಗೆ ಶುಭ ಹಾರೈಸಿದ್ದರು.

ತಾಯಿಯಾಗುತ್ತಿರುವ ಶುಭ ಸಂದರ್ಭದಲ್ಲಿ ಶ್ರೀಮತಿ ವಿನಯಾ ತಮಗೆ ಭಗವಂತನು ಆರೋಗ್ಯ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಶುಭ ಹಾರೈಸುತ್ತದೆ.
ಭಂಡಾರಿ ವಾರ್ತೆ