January 18, 2025
Baby Thrisha Bangalore

ಬೆಂಗಳೂರು ಶ್ರೀ ದಿವಾಕರ ಎಂ ಮತ್ತು ಸೌಮ್ಯ ದಿವಾಕರ್ ದಂಪತಿಗಳು ತಮ್ಮ ಮುದ್ದಿನ ಪುತ್ರಿ

ಬೇಬಿ. ತಿಶಾ

ಮೊದಲ ವರ್ಷದ ಹುಟ್ಟು ಹಬ್ಬವನ್ನು ಡಿಸೆಂಬರ್ 15,2018 ರ ಶನಿವಾರ ವಿಜೃಂಭಣೆಯಿಂದ “Food N Joyy – Sri Venus Party Hall” ರವೀಂದ್ರ ಟಾಗೋರ್ ನಗರ ಬೆಂಗಳೂರಿನಲ್ಲಿ ಆತ್ಮೀಯ ಬಂಧುಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ಪ್ರಥಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬೇಬಿ  ತಿಶಾ ಳಿಗೆ

ಅವರ ತಂದೆ ತಾಯಿ ,

ಶ್ರೀಮತಿ ಪದ್ಮಿನಿ ಹೆಚ್ ಕೆ ಭಂಡಾರಿ ಸುರತ್ಕಲ್ (ಅಜ್ಜಿ)

ಶ್ರೀ ಗಣಪ ಭಂಡಾರಿ ಮತ್ತು ಶ್ರೀಮತಿ ಮಾನಕ್ಕೆ ಪೆರ್ನೆ (ಅಜ್ಜ, ಅಜ್ಜಿ )

ಶ್ರೀ ಸಂಪತ್ ಕೆ ಭಂಡಾರಿ (ಮಾವ), ಆತ್ಮೀಯರು ಹಾಗೂ ಕುಟುಂಬಸ್ಥರು

ಭಗವಂತನು ಆಯುರಾರೋಗ್ಯ , ಭಾಗ್ಯ , ವಿಧ್ಯೆ -ಬುದ್ದಿಯನ್ನು ಕರುಣಿಸಿ ಕಾಪಾಡಲಿ ಎಂದು ಬೇಡುತ್ತಾ ಶುಭ ಹಾರೈಸುತ್ತಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬೇಬಿ  ತಿಶಾ ಳಿಗೆ ಭಗವಂತನು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

1 thought on “‘ಪ್ರಥಮ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ಬೆಂಗಳೂರಿನ ಬೇಬಿ. ತಿಶಾ’

Leave a Reply

Your email address will not be published. Required fields are marked *