January 18, 2025
Yashvi Bhandary 2

ಸುಳ್ಯ ಪಂಜದ ಶ್ರೀ ಪ್ರವೀಣ್ ಭಂಡಾರಿ ಮತ್ತು ಶ್ರೀಮತಿ ವಿನಯ ಪ್ರವೀಣ್ ಭಂಡಾರಿ ದಂಪತಿಗಳ ಮುದ್ದಿನ ಪುತ್ರಿ

ಬೇಬಿ॥ ಯಶ್ವಿ ಭಂಡಾರಿ

ತನ್ನ ಪ್ರಥಮ ವರ್ಷದ ಹುಟ್ಟು ಹಬ್ಬ ವನ್ನು ದಿನಾಂಕ 15-07-2020 ರ ಬುಧವಾರ ದಂದು ಸಂಭ್ರಮ ಸಡಗರ ದೊಂದಿಗೆ ಸುಳ್ಯ ತಾಲೂಕಿನ ಪಂಜದ ಮನೆಯಲ್ಲಿ ಸಂಕೇತಿಕವಾಗಿ ಹಾಗೂ ವಿಶಿಷ್ಟವಾಗಿ ಆಚರಿಸಿಕೊಂಡರು.


ಈ ಶುಭ ಸಂದರ್ಭದಲ್ಲಿ ತಂದೆ ತಾಯಿ, ಅಜ್ಜ ಶ್ರೀ ನಾರಾಯಣ ಭಂಡಾರಿ ಅಜ್ಜಿಯಂದಿರಾದ ಶ್ರೀಮತಿ ಚಂದ್ರಕಲಾ ನಾರಾಯಣ ಭಂಡಾರಿ, ಶ್ರೀಮತಿ ಸುಮತಿ ಕರುಣಾಕರ ಭಂಡಾರಿ.ಮಾವ ಪ್ರದೀಪ್ ಭಂಡಾರಿ ಮತ್ತು ಅತ್ತೆ ಶ್ರೀಮತಿ ವೀಣಾ ಪ್ರದೀಪ್ ಭಂಡಾರಿ , ಮಾ/ಆಶಿಷ್ ಪ್ರದೀಪ್ ಭಂಡಾರಿ, ಮಾವ ಉದಯ್ ಭಂಡಾರಿ ಬಜಗೋಳಿ ಭಟ್ಟರ ಬೆಟ್ಟು ಹಾಗೂ ಬಂಧು ಮಿತ್ರರು, ಹಿತೈಷಿಗಳು ಬೇಬಿ॥ ಯಶ್ವಿ ಭಂಡಾರಿ ಗೆ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಶುಭ ಹಾರೈಸಿದರು .


ಬೇಬಿ॥ಯಶ್ವಿಭಂಡಾರಿಗೆ ಭಗವಂತನು ಆರೋಗ್ಯ ಉನ್ನತ ವಿದ್ಯೆ ,ಸದ್ಬುದ್ಧಿಯನ್ನು ಕೊಟ್ಟು ಸದಾ ಕಾಲ ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆ.

-ಭಂಡಾರಿ ವಾರ್ತೆ

 

Leave a Reply

Your email address will not be published. Required fields are marked *