
ಬಂಟ್ವಾಳ ತಾಲೂಕು ಪಾಣೆಮಂಗಳೂರು ತೆಕ್ಕಿಗುಡ್ಡೆ ಶ್ರೀ ಶ್ರೀಕಾಂತ್ ಭಂಡಾರಿ ಮತ್ತು ಶ್ರೀಮತಿ ಕಾವ್ಯಶ್ರೀ ದಂಪತಿಗಳ ಪುತ್ರ
ಮಾ॥ ಯಶ್ವಿತ್ ಎಸ್




ಪ್ರಥಮ ವಷ೯ದ ಹುಟ್ಟು ಹಬ್ಬದ ಸಂಭ್ರಮಾಚರಣೆ ಯನ್ನು ಬಿ.ಸಿ.ರೋಡ್ ಲಯನ್ಸ್ ಕ್ಲಬ್ ಸೇವಾ ಭವನದಲ್ಲಿ ಜೂನ್ 30 ರ ಆದಿತ್ಯವಾರ ದಂದು ಬಹಳ ವಿಶೇಷ ಹಾಗೂ ವಿಶಿಷ್ಟವಾಗಿ ಸಂಭ್ರಮದಿಂದ ಆಚರಿಸಲಾಯಿತು ಸಾಂಸ್ಕೃತಿಕ ಕಾರ್ಯಕ್ರಮಗಳು , ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು ಅಜ್ಜಿಯಂದಿರು ಶ್ರೀಮತಿ ಕಮಲಾಕ್ಷಿ ಬಾಲಕೃಷ್ಣ ಭಂಡಾರಿ ಪಾಣೆಮಂಗಳೂರು ಮತ್ತು ಶ್ರೀಮತಿ ಲತಾಜಯಶೇಖರ ಭಂಡಾರಿ ಮಾಗಡಿ ಕೈಮಾರ ಚಿಕ್ಕಮಗಳೂರು ಸಹೋದರಿ ಬೇಬಿ ॥ ತನ್ವಿತ ಎಸ್ ಹಾಗೂ ಬಂದು ಮಿತ್ರರು ಕುಟುಂಬಸ್ಥರು ಮುದ್ದು ಕಂದನಿಗೆ ಶುಭ ಹಾರೈಸಿದ್ದರು.

ಮಾ॥ ಯಶ್ವಿತ್ ಗೆ ಭಗವಂತನು ಆಯ್ಯುರಾರೋಗ್ಯ ವಿದ್ಯೆ ಬುದ್ಧಿ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಹಾರ್ದಿಕ ಶುಭ ಹಾರೈಕೆ.
ಭಂಡಾರಿ ವಾತೆ೯