January 18, 2025
Raksha Bhandary Basruru 1

ಬಸ್ರೂರು ಉಮಾ ರತ್ನಾಕರ್ ಭಂಡಾರಿಯವರ ಮಗಳು ರಕ್ಷಾ ಭಂಡಾರಿ ಬಸ್ರೂರು ತಾರೀಕು 1 ಫೆಬ್ರವರಿ 2021 ರ ಸೋಮವಾರದಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.ˌ


ರಕ್ಷಾ ಭಂಡಾರಿ ಬೆಂಗಳೂರಿನ ಐ ಬಿ ಎಂ ಸಾಫ್ಟ್ವೇರ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ .


ರಕ್ಷಾ ಭಂಡಾರಿಯವರಿಗೆ ಶುಭಾಶಯ ಕೋರುವುದರೊಂದಿಗೆ, ದೇವರು ಆಯುಷ್ಯˌ ಆರೋಗ್ಯ ಕರುಣಿಸಲಿ ಎಂದು ಹಾರೈಸುವˌ

ಉಮಾ ರತ್ನಾಕರ ಭಂಡಾರಿ ಮತ್ತು ಮನೆಯವರು ಬಸ್ರೂರು.
ಶಿರಾಳಕೊಪ್ಪ ಕುಟುಂಬಸ್ಥರು.
ಬಾರಾಳಿ ಹಾಗೂ ಹೆಗ್ಗೋಡು ಮನೆಯವರು.
ಭಂಡಾರಿ ವಾರ್ತೆ ತಂಡ

Leave a Reply

Your email address will not be published. Required fields are marked *