January 18, 2025
20170210_163753-1
ಮೂಡಬಿದಿರೆ ಬೆಳುವಾಯಿಯ ಶ್ರೀ ಬಾಬು ಭಂಡಾರಿಯವರು ಜನವರಿ 11 ರ ಗುರುವಾರ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದರು.ಅವರಿಗೆ 89 ವರ್ಷ ವಯಸ್ಸಾಗಿತ್ತು.
Beluvai Babu Bhandary aged 89 years expired on January 11th 2018 due to old age health problems
BABU BHANDARY
ಮೃತರು ಪತ್ನಿ ಶ್ರೀಮತಿ ಅಪ್ಪಿ ಭಂಡಾರಿ, ಮಕ್ಕಳಾದ ಶ್ರೀಮತಿ ಸುಜಾತ ಶುಭಕರ ಭಂಡಾರಿ,ಶ್ರೀಮತಿ ಸುಮತಿ ಸತೀಶ್ ಭಂಡಾರಿ, ಶ್ರೀಮತಿ ಸುನೀತ ಸಂತೋಷ್ ಭಂಡಾರಿ, ಶ್ರೀಮತಿ ಶಾರದ ಗಣೇಶ್ ಭಂಡಾರಿ, ಶ್ರೀಮತಿ ಸವಿತಾ ಚಕ್ರೇಶ್ ಭಂಡಾರಿ, ಶ್ರೀಮತಿ ಮಲ್ಲಿಕಾ ಹರೀಶ್ ಭಂಡಾರಿ, ಶ್ರೀ ಸಂದೀಪ್ ಭಂಡಾರಿ ಮತ್ತು ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.
ಶ್ರೀ ಬಾಬು ಭಂಡಾರಿಯವರ ಪತ್ನಿ, ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು ಮತ್ತು ಅವರ ಕುಟುಂಬ ವರ್ಗದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಮತ್ತು ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.
ಭಂಡಾರಿವಾರ್ತೆ.

Leave a Reply

Your email address will not be published. Required fields are marked *