January 18, 2025
Sandeep bhandary

ಭಂಡಾರಿ ಕ್ರಿಯೇಷನ್ ಎಂಬ ಯುಟ್ಯೂಬ್ ಚಾನೆಲ್ ನಿರ್ಮಿಸಿ ಮೊದಲ ಪ್ರಯತ್ನದಲ್ಲೇ ಗುಣಮಟ್ಟದ ಎಡಿಟಿಂಗ್ ನೊಂದಿಗೆ ಸುಂದರ ಹಾಡುಗಳನ್ನು ನೀಡುತ್ತಿರುವ ಪುನೀತ್ ಭಂಡಾರಿ ಮತ್ತು ತಂಡ ಉದಯೋನ್ಮುಖ ಹವ್ಯಾಸಿ ಕಲಾವಿದರು ಮತ್ತು ತಜ್ಞರನ್ನು ಹೊಂದಿದೆ. ಭಂಡಾರಿ ಕಲಾವಿದರು ಮತ್ತು ತಂತ್ರಜ್ಞರನ್ನು ಒಂದೆಡೆ ಸೇರಿಸಿ ಇನ್ನಷ್ಟು ಗುಣಮಟ್ಟದ ಮತ್ತು ಪ್ರೇಕ್ಷಕರ ಮನಗೆಲ್ಲಬಹುದಾದ ಹಾಡುಗಳನ್ನು ನಿರ್ಮಿಸುವ ಉದ್ದೇಶವನ್ನು ತಂಡ ಹೊಂದಿದೆ.
ಈ ತಂಡ ಈಗಾಗಲೇ ನೀಡಿರುವ ಹಾಡುಗಳು ಈ ಕೆಳಗೆ ನೀಡಲಾಗಿದೆ.

http://https://www.youtube.com/watch?v=qOCvG_0Tojw

Chandira Vadanavu Ninnandu_ಚಂದಿರ ವದನವು ನಿನ್ನದು (ಕನ್ನಡ ಸಾಂಗ್)

ಚಂದಿರ ವದನವು ನಿನ್ನದು (ಕನ್ನಡ) ಸಾಹಿತ್ಯ : ನವೀನ್ ಭಂಡಾರಿ ಪನೆಜಾಲ್. ಹಿನ್ನಲೆ ಗಾಯಕರು : ಸಂದೀಪ್ ಭಂಡಾರಿ ಬೆಳ್ತಂಗಡಿ ಸಂಕಲನ : ಪುನೀತ್ ಭಂಡಾರಿ ಉಜಿರೆ ದ್ವನಿ ಮುದ್ರಣ : ಪಾಲ್ಗುಣಿ ವೇಣೂರು ಸಂಪೂರ್ಣ ಸಹಕಾರ : ರೋಹನ್ ಪಿ.ಜೆ ಮಂಗಳೂರು

SARIGAMA Sangama_ಸರಿಗಮ ಸಂಗಮ|| thulu Version_full video

ಸರಿಗಮ ಸಂಗಮ|| tulu song Singer|| Sandeep Bhandary Belthangady Lyrics || shivu naaravi Editing || Puneeth Bhandary Ujire

http://https://www.youtube.com/watch?v=uUwVuQDMu-M

ಎಣ್ಣೆ ನೂ ಸೋಡಾನು ತುಳು ವರ್ಷನ್

Singing / Sandeep Bhandary belthangady Lyrics / Balakrishna belthangady Video Editing / Puneeth Bhandary Ujire Sound and recording / Palguni venoor

ಭಂಡಾರಿ ಕ್ರಿಯೇಷನ್ ನ ತಂಡದಲ್ಲಿ ಹವ್ಯಾಸಿ ಕಲಾವಿದರಾದ ಸಂದೀಪ್ ಭಂಡಾರಿ ಬೆಳ್ತಂಗಡಿ, ಪುನೀತ್ ಭಂಡಾರಿ ಉಜಿರೆ , ನವೀನ್ ಭಂಡಾರಿ ಪಣಿಜಲ್, ಶಿವೂ ನಾರಾವಿ , ಬಾಲಕೃಷ್ಣ ಬೆಳ್ತಂಗಡಿ ಮೊದಲಾದವರು ಆಸಕ್ತಿ ವಹಿಸಿ ಬಿಡುವಿನ ವೇಳೆಯಲ್ಲಿ ಕಲಾಸೇವೆ ಮಾಡುತ್ತಿದ್ದಾರೆ. ಇವರ ಕಲಾ ಆಸಕ್ತಿಯನ್ನು ಪ್ರೋತ್ಸಾಹಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಆಲ್ಬಮ್ ಹಾಡುಗಳನ್ನು ಮಾಡುವ ಇಚ್ಛೆ ಹೊಂದಿರುವ ತಂಡದ ಕನಸು ಈಡೇರಲಿ ಜೊತೆಗೆ ಅತ್ಯಧಿಕ ಪ್ರೇಕ್ಷಕರನ್ನು ಗಳಿಸಿ ಮುನ್ನಡೆಯಲಿ ಎಂಬುದು ಭಂಡಾರಿ ಮನೆ ಮನಗಳ ಮಾತು ಭಂಡಾರಿ ವಾರ್ತೆಯ ಆಶಯ .

-ಭಂಡಾರಿ ವಾರ್ತೆ

 

Leave a Reply

Your email address will not be published. Required fields are marked *