
ಮಂಗಳೂರು ದಿವಂಗತ ಗಂಗಾಧರ ಭಂಡಾರಿ ಮತ್ತು ಶ್ರೀಮತಿ ಸುಶೀಲಾ ಗಂಗಾಧರ್ ಭಂಡಾರಿ ಪುತ್ತೂರು ಇವರ ಪುತ್ರಿ….
ಚಿ|| ಮೃಣಾಲಿನಿ.(ದಿವ್ಯಶ್ರೀ.)
ಹಾಗೂ
ಚಿ|| ರಾಮ ಭಂಡಾರಿ.
ಬೆಳ್ತಂಗಡಿ ಕಾಜರಬೆಟ್ಟು ದಿವಂಗತ ವಿಠ್ಠಲ ಭಂಡಾರಿ ಮತ್ತು ಶ್ರೀಮತಿ ಲೀಲಾವತಿ ವಿಠ್ಠಲ ಭಂಡಾರಿ ದಂಪತಿಯ ಪುತ್ರ

ಇವರ ವಿವಾಹ ನಿಶ್ಚಿತಾರ್ಥವು ಮಾರ್ಚ್ 17,2019 ರ ಭಾನುವಾರ ಪುತ್ತೂರಿನ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಸಭಾಂಗಣದಲ್ಲಿ ಜರುಗಿತು.

ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಂಧು ಬಾಂಧವರು, ಕುಟುಂಬಸ್ಥರು, ಹಿತೈಷಿಗಳು, ಸ್ನೇಹಿತರು ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಒಂದಾದ ನವ ಜೋಡಿಗೆ ಶುಭ ಹಾರೈಸಿದರು. ವಿವಾಹ ನಿಶ್ಚಿತಾರ್ಥದಲ್ಲಿ ಒಂದಾದ ರಾಮ ಭಂಡಾರಿ ಮತ್ತು ಮೃಣಾಲಿನಿ ಯವರಿಗೆ ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ ಮತ್ತು ಶೀಘ್ರದಲ್ಲಿ ಇವರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಲಿ ಎಂದು ಆಶಿಸುತ್ತದೆ.
“ಭಂಡಾರಿವಾರ್ತೆ.”