
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕು ಮಾವಿನ ಕೆರೆ ಗ್ರಾಮದ ದಿವಂಗತ ಶ್ರೀ ವಿ. ರಾಮಕೃಷ್ಣ ಮೂರ್ತಿ ಭಂಡಾರಿ ಮತ್ತು ಶ್ರೀಮತಿ ನಾಗಮ್ಮ ದಂಪತಿಯ ಪುತ್ರ
ಚಿ. ಎಂ .ಆರ್. ಲಕ್ಷ್ಮಿಕಾಂತ್
ಕಡಬ ತಾಲ್ಲೂಕು ರಾಮಕುಂಜ ಗ್ರಾಮದ ಕೆದಿಲ ದಿವಂಗತ ಸಂಜೀವ ಭಂಡಾರಿ ಮತ್ತು ದಿವಂಗತ ಶ್ರೀಮತಿ ಸುನಂದ ದಂಪತಿಯ ಪುತ್ರಿ
ಚಿ. ಸೌ. ಅಕ್ಷತಾ

ಇವರು ಮೇ 16 ಗುರುವಾರದಂದು ಕಡಬ ತಾಲ್ಲೂಕು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ದಾಂಪತ್ಯ ಜೀವನವನ್ನು ಬಂಧು ಮಿತ್ರರು ಗುರು ಹಿರಿಯರು ಹಿತೈಷಿಗಳ ಶುಭ ಆಶೀರ್ವಾದೊಂದಿಗೆ ಸಂಭ್ರಮದಿಂದ ನವ ದಂಪತಿಗಳಾದರು.




ಇವರ ದಾಂಪತ್ಯ ಜೀವನವು ಚಿರಕಾಲ ಸುಖ ಶಾಂತಿ ನೆಮ್ಮದಿಯ ಬದುಕಿನೊಂದಿಗೆ ಸಕಲ ಐಶ್ವರ್ಯ ನಿರಂತರವಾಗಿ ಒದಗಿ ಬರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರ್ದಿಕ ಶುಭ ಹಾರೈಸುತ್ತದೆ.
ಭಂಡಾರಿ ವಾರ್ತೆ