January 19, 2025
Prashanth bhandary and suhani wedding

ಮಂಗಳೂರು ಪಡುಪಣಂಬೂರು  ಶ್ರೀ  ಶೇಖರ ಭಂಡಾರಿ ಮತ್ತು  ಶ್ರೀಮತಿ  ಲಲಿತ ಶೇಖರ ಭಂಡಾರಿ ದಂಪತಿ ಪುತ್ರ

ಚಿ. ಪ್ರಶಾಂತ ಕುಮಾರ್ 

ಮುಂಬಯಿ ಉಲ್ಲಾಸ್ ನಗರ ಶ್ರೀ  ಆನಂದ  ಭಂಡಾರಿ ಮತ್ತು ಶ್ರೀಮತಿ ಸುಜಾತ  ಆನಂದ ಭಂಡಾರಿ ದಂಪತಿಯ ಪುತ್ರಿ

ಚಿ.ಸೌ. ಸುಹಾನಿ

prashanth weds suhani

ಇವರ ಮದುವೆಯು ಮೇ 13 ಸೋಮವಾರ ದಂದು ಉಡುಪಿ ಕುಂಜಿಬೆಟ್ಟು ಶ್ರೀ  ಶಾರದಾ ಕಲ್ಯಾಣ ಮಂಟಪದಲ್ಲಿ  ಬಂದು ಮಿತ್ರರು ಕುಟುಂಬಸ್ಥರ  ಶುಭ  ಹಾರೈಕೆಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರಗಿತು.

ನೂತನ  ದಂಪತಿಗೆ ಭಗವಂತನ  ಆರೋಗ್ಯ  ಆಯುಷ್ಯ  ಸಕಲ  ಐಶ್ವರ್ಯ  ಸುಖ ಶಾಂತಿ  ನೆಮ್ಮದಿಯ ಬದುಕನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ  ಮನೆ  ಮನದ ಮಾತು ಭಂಡಾರಿ ವಾತೆ೯ಯ ಹಾರ್ದಿಕ ಶುಭ ಹಾರೈಕೆ

Leave a Reply

Your email address will not be published. Required fields are marked *